ಬೆಲ್ಜಿಯಂ

ಚೀನಾ ವಿಚಾರದಲ್ಲಿ ಭಾರತ ಮೊದಲೇ ಎಚ್ಚರಿಸಿತ್ತು: ಮೋದಿ ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಿ ಯುರೋಪ್ ಪಶ್ಚಾತ್ತಾಪ ಪಡುತ್ತಿದೆ ಎಂದ ಬೆಲ್ಜಿಯಂ ಪ್ರಧಾನಿ
ವಿದೇಶ

ಚೀನಾ ವಿಚಾರದಲ್ಲಿ ಭಾರತ ಮೊದಲೇ ಎಚ್ಚರಿಸಿತ್ತು: ಮೋದಿ ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಿ ಯುರೋಪ್ ಪಶ್ಚಾತ್ತಾಪ ಪಡುತ್ತಿದೆ ಎಂದ ಬೆಲ್ಜಿಯಂ ಪ್ರಧಾನಿ

ಭಾರತೀಯ ಉದ್ಯಮ ಒಕ್ಕೂಟದ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್, "ಚೀನಾದ ಮಾರುಕಟ್ಟೆ ತಂತ್ರಗಳು ಮತ್ತು ಆರ್ಥಿಕ ಅವಲಂಬನೆಯ ಅಪಾಯಗಳ ಕುರಿತು ಭಾರತ ನೀಡಿದ್ದ ಎಚ್ಚರಿಕೆಯನ್ನು ಯೂರೋಪ್ ನಿರ್ಲಕ್ಷಿಸಿತ್ತು" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕಾರ್ ಶೋರೂಂ ಸೇಲ್ಸ್‌ಮ್ಯಾನ್ ಈಗ ದೇಶದ ರಾಜಕುಮಾರ; ಡಿಎನ್‌ಎ ಪರೀಕ್ಷೆಯಿಂದ ಬಹಿರಂಗವಾದ ರಾಜಮನೆತನದ ರಹಸ್ಯ
ವಿದೇಶ

ಕಾರ್ ಶೋರೂಂ ಸೇಲ್ಸ್‌ಮ್ಯಾನ್ ಈಗ ದೇಶದ ರಾಜಕುಮಾರ; ಡಿಎನ್‌ಎ ಪರೀಕ್ಷೆಯಿಂದ ಬಹಿರಂಗವಾದ ರಾಜಮನೆತನದ ರಹಸ್ಯ

ನನ್ನ ತಂದೆ ಯಾರು ಎಂದು ಹುಡುಕುತ್ತಾ ಹೋದವ ರಾತ್ರೋರಾತ್ರಿ ದೇಶದ ರಾಜಕುಮಾರನಾದ! ಇಲ್ಲಿದೆ ಕಾರ್ ಮಾರುತ್ತಿದ್ದ ಯುವಕ ರಾತ್ರೋರಾತ್ರಿ ಪ್ರಿನ್ಸ್ ಆದ ಕಥೆ ಇಲ್ಲಿದೆ: 99.5% ಡಿಎನ್‌ಎ ಮ್ಯಾಚ್ ಆಗಿ ಬಯಲಾಯ್ತು ಸತ್ಯ! ತಂದೆಯ ರಹಸ್ಯ ಸಂಬಂಧ ಒಪ್ಪಿಕೊಂಡ ಬೆಲ್ಜಿಯಂ ರಾಜಕುಮಾರ. ಆ ಕುರಿತ ವರದಿ ಇಲ್ಲಿದೆ:

ಬಂಧನ ನ್ಯಾಯಸಮ್ಮತ: ಭಾರತಕ್ಕೆ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ನ್ಯಾಯಾಲಯ ಆದೇಶ!
ವಿದೇಶ

ಬಂಧನ ನ್ಯಾಯಸಮ್ಮತ: ಭಾರತಕ್ಕೆ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ನ್ಯಾಯಾಲಯ ಆದೇಶ!

13,000 ಕೋಟಿ ರೂಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣದ ಪ್ರಮುಖ ಆರೋಪಿ, ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಭಾರತವು ಪ್ರಮುಖ ಯಶಸ್ಸನ್ನು ಸಾಧಿಸಿದೆ. ಬೆಲ್ಜಿಯಂನ ನ್ಯಾಯಾಲಯವು ಇಂದು ಚೋಕ್ಸಿಯನ್ನು ಹಸ್ತಾಂತರಿಸಲು ಅನುಮೋದನೆ ನೀಡಿದೆ.

Mehul Choksi ಹಸ್ತಾಂತರಿಸಿದರೆ, ಮುಂಬೈ ಜೈಲಿನಲ್ಲಿ ವೈದ್ಯಕೀಯ ಆರೈಕೆ, ಹಾಸಿಗೆ, ವೈಯಕ್ತಿಕ ಸ್ಥಳಾವಕಾಶ ವ್ಯವಸ್ಥೆ: ಬೆಲ್ಜಿಯಂಗೆ ಭಾರತ ಭರವಸೆ!
ದೇಶ

Mehul Choksi ಹಸ್ತಾಂತರಿಸಿದರೆ, ಮುಂಬೈ ಜೈಲಿನಲ್ಲಿ ವೈದ್ಯಕೀಯ ಆರೈಕೆ, ಹಾಸಿಗೆ, ವೈಯಕ್ತಿಕ ಸ್ಥಳಾವಕಾಶ ವ್ಯವಸ್ಥೆ: ಬೆಲ್ಜಿಯಂಗೆ ಭಾರತ ಭರವಸೆ!

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬಹುಕೋಟಿ ರೂಗಳನ್ನು ಸಾಲವಾಗಿ ಪಡೆದು ಅದನ್ನು ಮರುಪಾವತಿ ಮಾಡದೇ ವಂಚನೆ ಮಾಡಿದ ಪ್ರಕರಣದಡಿಯಲ್ಲಿ ಪ್ರಮುಖ ಆರೋಪಿಯಾಗಿರುವ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಿಕೊಳ್ಳಲು ಸರ್ಕಾರ ಮುಂದಾಗಿದೆ.

Watch | ಬೆಲ್ಜಿಯಂನಲ್ಲಿ ಮೆಹುಲ್ ಚೋಕ್ಸಿ ಬಂಧನ: ಆದರೂ, ಹಸ್ತಾಂತರ ಸುಲಭವಲ್ಲ!
ವಿಡಿಯೋ

Watch | ಬೆಲ್ಜಿಯಂನಲ್ಲಿ ಮೆಹುಲ್ ಚೋಕ್ಸಿ ಬಂಧನ: ಆದರೂ, ಹಸ್ತಾಂತರ ಸುಲಭವಲ್ಲ!

ಬೆಲ್ಜಿಯಂನಲ್ಲಿ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ: ಹಸ್ತಾಂತರ ಮಾಡುವಂತೆ ಭಾರತ ಮನವಿ
ದೇಶ

ಬೆಲ್ಜಿಯಂನಲ್ಲಿ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ: ಹಸ್ತಾಂತರ ಮಾಡುವಂತೆ ಭಾರತ ಮನವಿ

ಚೋಕ್ಸಿ ಸೋದರಳಿಯ ನೀರವ್ ಮೋದಿ ಪಿಎನ್‌ಬಿಗೆ 13,850 ಕೋಟಿ ರೂ. ವಂಚಿಸಿದ್ದು, ಅವರನ್ನು ಕರೆತರಲು ಸಿದ್ಧತೆ ನಡೆಯುತ್ತಿವೆ.

ಹಿಮಾಚಲ: ಆಗಸದಲ್ಲೇ ಮತ್ತೊಂದು ಪ್ಯಾರಾಗ್ಲೈಡರ್‌ಗೆ ಡಿಕ್ಕಿ; ಬೆಲ್ಜಿಯಂ ಪ್ಯಾರಾಗ್ಲೈಡರ್ ಸಾವು!
ದೇಶ

ಹಿಮಾಚಲ: ಆಗಸದಲ್ಲೇ ಮತ್ತೊಂದು ಪ್ಯಾರಾಗ್ಲೈಡರ್‌ಗೆ ಡಿಕ್ಕಿ; ಬೆಲ್ಜಿಯಂ ಪ್ಯಾರಾಗ್ಲೈಡರ್ ಸಾವು!

ಗಾಯಗೊಂಡಿರುವ ಮತ್ತೊಬ್ಬ ಪ್ಯಾರಾಗ್ಲೈಡರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಪ್ರಾಣಕ್ಕೆ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಡಿಕ್ಕಿಯ ನಂತರ ಬೀಳುವ ಸಂದರ್ಭದಲ್ಲಿ ಪ್ಯಾರಾಗ್ಲೈಡರ್ ಮರಗಳಿಗೆ ಸಿಕ್ಕಿಹಾಕಿಕೊಂಡಿದೆ.

Paris Olympics 2024: ಹಾಕಿಯಲ್ಲಿ ಭಾರತಕ್ಕೆ ಮೊದಲ ಸೋಲು, ಗೆದ್ದು ಬೀಗಿದ ಬೆಲ್ಜಿಯಂ!
ಕ್ರೀಡೆ

Paris Olympics 2024: ಹಾಕಿಯಲ್ಲಿ ಭಾರತಕ್ಕೆ ಮೊದಲ ಸೋಲು, ಗೆದ್ದು ಬೀಗಿದ ಬೆಲ್ಜಿಯಂ!

18ನೇ ನಿಮಿಷದಲ್ಲಿ ಭಾರತದ ಪರ ಅಭಿಷೇಕ್ ಗೋಲು ಹೊಡೆದು ಮುನ್ನಡೆಗೆ ತಂದರು. ಆದರೆ, 33ನೇ ನಿಮಿಷದಲ್ಲಿ ಬೆಲ್ಜಿಯಂ ಪರ ತಿಬ್ಯು ಸ್ಟಾಕ್‌ ಬ್ರೋಕ್ಸ್ ಮತ್ತು 44ನೇ ನಿಮಿಷದಲ್ಲಿ ಜಾನ್-ಜಾನ್ ಡೊಹ್ಮೆನ್ ಗೋಲು ಗಳಿಸುವುದರೊಂದಿಗೆ ಬೆಲ್ಜಿಯಂ ಗೆಲುವು ಸಾಧಿಸಿತು.

ಹಂಪಿಯ ಆಟೋ ಚಾಲಕನಿಗೆ ಒಲಿದ ಬೆಲ್ಜಿಯಂ ಸುಂದರಿ, ಪ್ರಾಮಾಣಿಕತೆಗೆ ಮನಸೋತ ವಿದೇಶಿ ಪ್ರೀತಿ!
ಕರ್ನಾಟಕ

ಹಂಪಿಯ ಆಟೋ ಚಾಲಕನಿಗೆ ಒಲಿದ ಬೆಲ್ಜಿಯಂ ಸುಂದರಿ, ಪ್ರಾಮಾಣಿಕತೆಗೆ ಮನಸೋತ ವಿದೇಶಿ ಪ್ರೀತಿ!

ದೇಶ ನೋಡಲು ಬಂದ ವಿದೇಶಿ ಚೆಲುವೆಯೊಬ್ಬಳು ಹಂಪಿಯ ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತಿದ್ದು, ನಾಲ್ಕು ವರ್ಷದ ಪ್ರೀತಿಗೆ ಮದುವೆ ಮುದ್ರೆ ಬಿದ್ದಿದೆ.