ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣದಿಂದಾಗಿ ಬಿಟುಮಿನ್ ಬೆಲೆ ಕ್ವಿಂಟಾಲ್ಗೆ 45,000 ರೂಪಾಯಿಯಿಂದ ನೇರವಾಗಿ 92,000 ರೂಪಾಯಿಗೆ ಏರಿಕೆಯಾಗಿದೆ.