ಬೆಟ್ಟದ ಹೂವು

'ಬೆಟ್ಟದ ಹೂವು' ಖ್ಯಾತಿಯ ಪೋಷಕ ನಟ, ಹಿರಿಯ ಕಲಾವಿದ 'ಶಂಖನಾದ' ಅರವಿಂದ್ ಕೊರೋನಾಗೆ ಬಲಿ
"ಬೆಟ್ಟದ ಹೂವು" ಖ್ಯಾತಿಯ ಹಿರಿಯ ಕಲಾವಿದ ಶಂಖನಾದ ಅರವಿಂದ್ (70) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

34 ವರ್ಷಗಳ ನಂತರ 'ಬೆಟ್ಟದ ಹೂವು' ಶೂಟಿಂಗ್ ಜಾಗಕ್ಕೆ ಪವರ್ ಸ್ಟಾರ್ ಭೇಟಿ: ವಿಡಿಯೋ ವೈರಲ್!
ಸದ್ಯ ನಟ ಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿರುವ ಪುನೀತ್ ರಾಜ್ ಕುಮಾರ್,34 ವರ್ಷಗಳ ಬಳಿಕ ಬೆಟ್ಟದ ಹೂವು ಸಿನಿಮಾದ ಚಿತ್ರೀಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿ ಆ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

