ರಾಜ್ಯ"BDA, BMRDA ವ್ಯಾಪ್ತಿ ರಹಿತ ಬೆಂಗಳೂರು ಸಚಿವರ ನೇಮಕಕ್ಕೆ ವಿರೋಧ: ಸಂಸದ Tejasvi Surya ಕಚೇರಿಯಿಂದ ಅಭಿಯಾನ
ಅಭಿಯಾನದ ಬಗ್ಗೆ ಘೋಷಿಸಿದ ಸೂರ್ಯ, ಬೆಂಗಳೂರಿಗೆ ಸಂಪೂರ್ಣ ಜವಾಬ್ದಾರಿಯುತ ಸಚಿವರನ್ನು ನೇಮಿಸುವವರೆಗೆ ತಮ್ಮ ಕಚೇರಿಯು ಪ್ರತಿದಿನ ಸಾಮಾಜಿಕ ಮಾಧ್ಯಮಗಳ ಮೂಲಕ ಮುಖ್ಯಮಂತ್ರಿಗಳಿಗೆ ನೆನಪೋಲೆಯನ್ನು ಕಳುಹಿಸಲಿದೆ ಎಂದು ಸಂಸದರು ಹೇಳಿದ್ದಾರೆ.