ವಿದೇಶಪಾಕ್ ಯುವಕನಿಂದ ಟ್ವಿಟ್ಟರ್ ನಲ್ಲಿ ಫೇಕ್ ವಿಡಿಯೋ; ಮತ್ತೆ ವೈರಲ್ ಆಯ್ತು ಬೆಂಗಳೂರು ಏರ್ ಷೋ ದುರಂತದ ವಿಡಿಯೋ
ಪಾಕಿಸ್ತಾನದ ಯುವಕನೋರ್ವ ಬೆಂಗಳೂರು ಏರ್ ಶೋ ದುರಂತದ ವಿಡಿಯೋ ಅಪ್ಲೋಡ್ ಮಾಡಿ ಇದು ಪಾಕ್ ವಾಯುಸೇನೆ ಹೊಡೆದುರುಳಿಸಿದ ಭಾರತೀಯ ಪೈಲಟ್ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಈಡಾಗಿದ್ದಾನೆ.