ಬೆಂಗಳುೂರು

ಬೆಂಗಳೂರಿನಲ್ಲಿ 1,909 ಅಕ್ರಮ ವಲಸಿಗರು ವಶಕ್ಕೆ; 15 ಮಂದಿ ಬಾಂಗ್ಲಾದೇಶದ ಪ್ರಜೆಗಳು ದೃಢ; Video
ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ವಾಸಿಸುತ್ತಿರುವ ಅಕ್ರಮ ವಲಸಿಗರನ್ನು ಗುರುತಿಸಿ ವಶಕ್ಕೆ ಪಡೆಯುವ ಉದ್ದೇಶದಿಂದ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಒಟ್ಟು 295 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಸೀ ಫುಡ್ ಗಳಿಗೆ ಬೇಡಿಕೆ ಹೆಚ್ಚಳ: ಐಕೆಪಿ ನಾಲೆಡ್ಜ್ ಪಾರ್ಕ್ ನಿಂದ ಇನ್ಕ್ಯುಬೇಷನ್ ಕೇಂದ್ರ
ಸೀಫುಡ್ ನ ಬೇಡಿಕೆ ಬೆಂಗಳೂರಿನ ಹೆಚ್ಚುತ್ತಿರುವ ಲಾಭ ಪಡೆದುಕೊಳ್ಳಲು ಕಂಪನಿಗಳು ಈಗ ಸಮುದ್ರಾಹಾರವನ್ನು ಬೆಳೆಯಲು ಅನ್ವೇಷಿಸುತ್ತಿವೆ. ಐಕೆಪಿ ನಾಲೆಡ್ಜ್ ಪಾರ್ಕ್ ಇತ್ತೀಚೆಗೆ ಸಮುದ್ರಾಹಾರವನ್ನು ಬೆಳೆಸಲು ಸಿಂಗಾಪುರದ ಪ್ರಧಾನ ಕಛೇರಿ ಹೊಂದಿರುವ ಟೆಕ್ ಬಯೋ ಪ್ಲಾಟ್‌ಫಾರ್ಮ್ ಉಮಾಮಿ ಬಯೋವರ್ಕ್ಸ್‌ನೊಂದಿಗೆ ಇನ್ಸ್ಕ್ಯುಬೇಷನ್ ಸಹಯೋಗವನ್ನು ಘೋಷಿಸಿದೆ.

ಗೆಳೆಯ ಪುನೀತ್ ಅಗಲಿಕೆಗೆ ಕಂಬನಿ ಮಿಡಿದ ನಟಿ ರಮ್ಯಾ
ಪವರ್ ಸ್ಟಾರ್ ಪುನೀತ್ ರಾಜ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಕಂಠೀರವ ಕ್ರೀಡಾಂಗಣಕ್ಕೆ ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಿದ್ದರು. ನಟ, ನಟಿಯರು, ಗಣ್ಯಾತಿಗಣ್ಯರು ಬಂದು ದರ್ಶನ ಪಡೆಯುತ್ತಿದ್ದಾರೆ.

