ಬೀಸ್ಟ್

ಕೆಜಿಎಫ್ 2ಗೆ ಟಕ್ಕರ್ ಕೊಡಲು ಬರುತ್ತಿರೋ ಬೀಸ್ಟ್ ಚಿತ್ರದ ಟ್ರೈಲರ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಇದೇ ತಿಂಗಳ 14ರಂದು ಬಿಡುಗಡೆಯಾಗುತ್ತಿದ್ದು ಇದರ ಜೊತೆಗೆ ತಮಿಳು ನಟ ವಿಜಯ್ ಅಭಿನಯದ ಬೀಸ್ಟ್ ಚಿತ್ರದ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೈಲರ್ ಇಲ್ಲಿದೆ.

ಭಾರತೀಯ ಚಿತ್ರರಂಗದಿಂದ ಈ ವರ್ಷ ಅತಿ ಹೆಚ್ಚು ರೀ ಟ್ವೀಟ್, ಲೈಕ್ ಪಡೆದ ಪೋಸ್ಟ್ ಇದು!
ದಕ್ಷಿಣ ಭಾರತದ ನಟ ವಿಜಯ್ ದಳಪತಿ ಫೋಸ್ಟ್ ಮಾಡಿದ್ದ ಅವರ ಮುಂದಿನ 'ಬೀಸ್ಟ್' ಚಿತ್ರದ ಫಸ್ಟ್ ಲುಕ್ 2021ರಲ್ಲಿ ಭಾರತೀಯ ಸಿನಿಮಾದಿಂದ ಅತಿ ಹೆಚ್ಚು ರೀ ಟ್ವೀಟ್ ಹಾಗೂ ಅತಿ ಹೆಚ್ಚು ಲೈಕ್ ಮಾಡಲಾಗಿದೆ ಎಂದು ಟ್ವೀಟರ್ ಗುರುವಾರ ಹೇಳಿದೆ.

ತುರ್ತು ಚಿಕಿತ್ಸೆಗೆ ಬೀಸ್ಟ್ ತಂಡ ಮನೆಗೇ ಬರುತ್ತೆ ದ್ವಿಚಕ್ರ
ರೋಗಿ ತುರ್ತು ಪರಿಸ್ಥಿತಿಗೆ ಒಳಗಾದರೆ ಮನೆಯಲ್ಲೇ ಐಸಿಯು ನಿರ್ಮಿಸುವ `ಬೀಸ್ಟ್' ದ್ವಿಚಕ್ರ ಆಂಬ್ಯುಲೆನ್ಸ್ ಸೇವೆಯನ್ನು ಬ್ರೂಕ್ ಫೀಲ್ಡ್ ಆಸ್ಪತ್ರೆ ಆರಂಭಿಸಿದೆ.

