ದೇಶಬಿಜೆಪಿಯಲ್ಲಿದ್ದಾಗ ನಿತೀಶ್ ವಜ್ರದಂತಿದ್ದರು: ಪ್ರಕಾಶ್ ಜವಡೇಕರ್
ಬಿಜೆಪಿ ಪಕ್ಷದಲ್ಲಿದ್ದಾಗ ನಿತೀಶ್ ಕುಮಾರ್ ಅವರು ವಜ್ರದಂತೆ ಮಿನುಗುತ್ತಿದ್ದರು. ಆದರೆ, ಯಾವಾಗ ಬಿಜೆಪಿ ಬಿಟ್ಟು ಜೆಡಿ (ಯು)ಗೆ ಸೇರಿದರೋ ಅಂದಿನಿಂತ ತಮ್ಮ ಹೊಳಪನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು ಭಾನುವಾರ ಹೇಳಿದ್ದಾರೆ...