ರಾಜ್ಯಚಾಮರಾಜನಗರ: ಕಾಡ್ಗಿಚ್ಚು ತಡೆಗಟ್ಟಲು ಫೈರ್ ಲೈನ್ ಕೆಲಸ ಆರಂಭ
ಕಾಡಿಗೆ ಕಂಟಕ ಪ್ರಾಯವಾದ ಬೆಂಕಿ ತಡೆಗೆಟ್ಟಲು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾಡುವ ಫೈರ್ ಲೈನ್ ಕಟಿಂಗ್ ಬಹುತೇಕ ಪೂರ್ಣವಾಗಿದ್ದು, ಈ ಬಾರಿ ಸಂರಕ್ಷಣೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ.