ರಾಜ್ಯಬೆಂಗಳೂರು ಕಟ್ಟಡ ಮಾಲೀಕರಿಗೆ ಗುಡ್ ನ್ಯೂಸ್: ನಿಯಮ ಉಲ್ಲಂಘನೆ ಮಿತಿ ಶೇ. 15ಕ್ಕೆ ಏರಿಕೆ; ದಂಡ ಪಾವತಿಸಿ ಕಾನೂನುಬದ್ಧಗೊಳಿಸಲು ಅವಕಾಶ..!
ಹಾಲಿ ನಿಯಮ ಪ್ರಕಾರ ಕಟ್ಟಡ ಉಲ್ಲಂಘನೆ ಮಿತಿಯು ಶೇ. 5 ಮಾತ್ರ ಇದೆ. ಆದರೆ, ಬಹಳಷ್ಟು ಕಟ್ಟಡ ಮಾಲೀಕರು ಹೆಚ್ಚುವರಿ ಮಹಡಿಗಳು ನಿರ್ಮಿಸುವುದು ಅಥವಾ ನಕ್ಷೆಯೊಂದಿಗೆ ಸಣ್ಣ ಮಟ್ಟದ ಬದಲಾವಣೆಗಳನ್ನು ಮಾಡುವುದರಿಂದ ನೀರು, ವಿದ್ಯುತ್ ಸಂಪರ್ಕ ಪಡೆಯಲು ತೊಂದರೆ ಎದುರಿಸುತ್ತಿದ್ದಾರೆ.