ದೇಶಸಿಎಂ ಮಮತಾ ಕಾನೂನುಬಾಹಿರವಾಗಿ ನನ್ನ ಮನೆ ಮೇಲೆ ದಾಳಿಗೆ ಆದೇಶಿಸಿದ್ದಾರೆ: ಜಿಜೆಎಂ ಮುಖ್ಯಸ್ಥ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾನೂನುಬಾಹಿರವಾಗಿ ನನ್ನ ಮನೆ ಹಾಗೂ ಪಕ್ಷದ ಕಚೇರಿ ಮೇಲೆ ದಾಳಿ ನಡೆಸಲು ಆದೇಶಿಸಿದ್ದಾರೆಂದು ಗೋರ್ಖಾ ಜನಮುಖಿ ಮೋರ್ಚಾ (ಜಿಜೆಎಂ) ನಾಯಕ ಬಿಮಲ್ ಗುರುಂಗ್ ಅವರು...