ದೇಶರೂ.10 ಲಕ್ಷ ನೀಡದಿದ್ದರೆ ಇಡೀ ಕುಟುಂಬ ಸರ್ವನಾಶ; ಬಿಜೆಪಿ ಶಾಸಕಿಗೆ ದುಬೈ ಡಾನ್ ಬೆದರಿಕೆ, ಎಫ್ಐಆರ್ ದಾಖಲು
ರೂ.10 ಲಕ್ಷ ನೀಡದಿದ್ದರೆ ಇಡೀ ಕುಟುಂಬವನ್ನು ಸರ್ವನಾಶ ಮಾಡಿಬಿಡುತ್ತೇನೆಂದು ದುಬೈನಲ್ಲಿರುವ ಡಾನ್ ಒಬ್ಬ ಬಿಜೆಪಿ ಶಾಸಕಿಯೊಬ್ಬರಿಗೆ ಬೆದರಿಕೆ ಹಾಕುತ್ತಿದ್ದು, ಈ ಕುರಿತು ಉತ್ತರಪ್ರದೇಶ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ...