ಬಿಗ್‌ಬಾಸ್

'ಮತ್ತೆ ಶುರು ಮಾಡೋಣವಾ...': BBK13 ಮೊದಲ ಪ್ರೋಮೊ ರಿಲೀಸ್; ಕಿಚ್ಚ ಸುದೀಪ್ ಡೈಲಾಗ್‌ಗೆ ಅಭಿಮಾನಿಗಳು ಫಿದಾ..!
ಅದ್ದೂರಿಯಾಗಿ ಮೂಡಿಬಂದಿರುವ ಈ ಪ್ರೋಮೊದಲ್ಲಿ, ಕಪ್ಪು ಬಣ್ಣದ ಔಟ್‌ಫಿಟ್ ಹಾಗೂ ಕೂಲಿಂಗ್ ಗ್ಲಾಸ್‌ನಲ್ಲಿ ಕಂಗೊಳಿಸಿರುವ ಕಿಚ್ಚ ಸುದೀಪ್ ನೂರಾರು ಅಭಿಮಾನಿಗಳ ನಡುವೆ ಗ್ರ್ಯಾಂಡ್ ಎಂಟ್ರಿ ನೀಡುತ್ತಾರೆ.

ಬಿಗ್‌ಬಾಸ್ ಮನೆ ಬಿಟ್ಟು ಗೂಡು ಸೇರಿದ ನಯನಾ
ಸೇಫ್ ಗೇಮ್ ಆಡುತ್ತಾ ಎಲ್ಲರೊಂದಿಗೂ ಚೆನ್ನಾಗಿದ್ದು ಬಿಗ್‌ಬಾಸ್ ಮನೆಯಲ್ಲಿ 57 ದಿನಗಳನ್ನು ಕಳೆದಿದ್ದ ನಯನಾ ಪುಟ್ಟಸ್ವಾಮಿ ಇದೀಗ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ, ಕವಿತಾ ಗೌಡ ಆಡಂಗೆ ಕೊಟ್ಟಿದ್ದೇನು? ಮನಕಲಕುವ ದೃಶ್ಯ!
ಅಭಿನಯ ಚಕ್ರವರ್ತಿ ಸುದೀಪ್ ನಿರೂಪಿಸಿ ಕೊಡುವ ಕನ್ನಡ ಬಿಗ್‌ಬಾಸ್ ಶೋ ಹಲವು ವಿಚಾರಗಳಿಗೆ ಸುದ್ದಿಯಾಗುತ್ತಿರುತ್ತದೆ...

ಬಿಗ್‌ಬಾಸ್ ಮನೆಯಿಂದ ಈ ವಾರ ಕಾರುಣ್ಯ ರಾಮ್ ಔಟ್
ಸುದೀಪ್ ನಡೆಸಿಕೊಡುತ್ತಿರುವ ಬಿಗ್ ಬಾಸ್ 4ನೇ ಆವೃತ್ತಿಯಲ್ಲಿ ಈ ವಾರ ಕಾರುಣ್ಯ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ...

ಬಿಗ್‌ಬಾಸ್‌ನಿಂದ ಕಿಕ್ ಔಟಾದ ಹುಚ್ಚ ವೆಂಕಟ್ ಗುಡುಗು
ಬಿಗ್‌ಬಾಸ್ ಸೀಸನ್ 3ಯಲ್ಲಿ ಪ್ರತಿಸ್ಫರ್ಧಿಯನ್ನು ಥಳಿಸಿ ಮನೆಯಿಂದ ಕಿಕ್ ಔಟಾದ ಹುಚ್ಚ ವೆಂಕಟ್ ಹೊರ ಬಂದಿದ್ದು, ಮಾಧ್ಯಮಗಳ ಮುಂದೆ ಬಹಿರಂಗವಾಗಿ...

ವೆಲ್ ಕಿಮ್ ಟು ದುಬೈ
ಅಮೆರಿಕನ್ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಶಿಯನ್‌ಳನ್ನು...

ಬಿಗ್‌ಬಾಸ್ ಮನೆಗೆ ಬರಲು ಕಿಮ್‌ಗೆ 5 ಕೋಟಿ ಸಂಭಾವನೆ?
ಸೆಪ್ಟೆಂಬರ್21ಕ್ಕೆ ಕಲರ್ಸ್ ಚಾನೆಲ್‌ನಲ್ಲಿ ಆರಂಭವಾಗಲಿರುವ ಬಿಗ್ ಬಾಸ್ ರಿಯಾಲಿಟಿ ಶೋ ಎಂಟನೇ ಆವೃತ್ತಿಯಲ್ಲಿ...

