ಬಿಕಿನಿ

ಆಕೆಯನ್ನು ತಡೆದವರು ಯಾರು? ಬಯಸಿದಂತ ಉಡುಪು ಧರಿಸಲಿ ಬಿಡಿ: ಕೃತಿ ಸನೋನ್‌ಗೆ ಕಂಗನಾ ರಣಾವತ್ ತಿರುಗೇಟು
ಆಭರಣ ಬ್ರ್ಯಾಂಡ್‌ನ 36 ಸೆಕೆಂಡುಗಳ 'ರಕ್ಷಾಬಂಧನ' ಜಾಹೀರಾತಿನಲ್ಲಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಟೀಕೆಗಳು ವ್ಯಕ್ತವಾಗಿದ್ದವು. ಕೃತಿ ಸನೊನ್ ಅವರ ಉಡುಪಿನ ಬಗ್ಗೆ ಕಂಗನಾ ಕೂಡ ವಾಗ್ದಾಳಿ ನಡೆಸಿದ್ದರು.

ಬಿಕಿನಿ ಫೋಟೋ ವೈರಲ್: ಡೀಪ್‌ಫೇಕ್ ವಿರುದ್ಧ ನಟಿ ರುಕ್ಮಿಣಿ ವಸಂತ್ ಗರಂ; ಕಾನೂನು ಹೋರಾಟದ ಎಚ್ಚರಿಕೆ!
ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಒಬ್ಬರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಸೃಷ್ಟಿಸುವುದು ಅತ್ಯಂತ ಬೇಜವಾಬ್ದಾರಿಯುತ ಕೃತ್ಯ.

Sai Pallavi swimsuit: ಬೀಚ್ ನಲ್ಲಿ ಬಿಕಿನಿ ಧರಿಸಿದ್ರಾ? ಅಸಲಿ ಸತ್ಯ ತಿಳಿಸಿದ ಸಾಯಿ ಪಲ್ಲವಿ! Video
ಆರಂಭದಲ್ಲಿ ಇದು ಅಸಲಿಯಾ, ಅಥವಾ ನಕಲಿಯಾ ಎಂಬ ಹುಡುಕಾಟದಲ್ಲಿದ್ದ ಫ್ಯಾನ್ಸ್ ಗೆ ಅದು ಎಐ ಫೋಟೋ ಅನ್ನೋದು ಬಳಿಕ ತಿಳಿದುಬಂತು. ಇದೀಗ ಇದೇ ವೈರಲ್ ಫೋಟೋ ವಿಚಾರಕ್ಕೆ ಸಾಯಿಪಲ್ಲವಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿಕಿನಿ ಹಾಕಿದ್ದಕ್ಕೆ ಪಾಕ್ ಮಾಡೆಲ್ ಗೆ ಜೀವ ಬೆದರಿಕೆ: ನನ್ನ ದೇಶ ಇನ್ನೂ ಗತಕಾಲದಲ್ಲಿದೆ ಎಂದು ರೋಮಾ ಆಕ್ರೋಶ!
ಪಾಕಿಸ್ತಾನದ ಮಾಡೆಲ್ ರೋಮಾ ಮೈಕೆಲ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್ 2024 ಸ್ಪರ್ಧೆಯಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.

Video: ಪತ್ನಿ ಬಿಕಿನಿ ಫೋಟೋಶೂಟ್ ಗೆ ಪತಿ ಸಾಥ್, ಅಡ್ಡಿಪಡಿಸಿದ ಉಡುಪಿ ಪೊಲೀಸರ ವಿರುದ್ದವೇ ಆಕ್ರೋಶ
khyatishree2 ಎಂಬ ಇನ್ ಸ್ಟಾಗ್ರಾಂ ಖಾತೆದಾರ ಮಹಿಳೆ ಕರ್ನಾಟಕ ಪ್ರವಾಸದಲ್ಲಿದ್ದು ಕರ್ನಾಟಕದ ಉಡುಪಿ ಜಿಲ್ಲೆಯ ಪಡುಕೆರೆ ಬೀಚ್‌ನಲ್ಲಿ ಬಿಕಿನಿ ಫೋಟೋ ಮಾಡಿಸಲು ಮುಂದಾಗಿದ್ದಾರೆ.

ಕೊರೆಯುವ ಚಳಿಯಲ್ಲಿ ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಕದ್ದ ನಟಿ ಮಲ್ಲಿಕಾ ಶೆರಾವತ್!
ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಮಾಡಿದ್ದಾರೆ.

ಬಿಕಿನಿ ಹಾಕಿದ್ರೂ ಸಹಿಸಲ್ಲ, ಹಿಜಾಬ್ ಧರಿಸಿದ್ರೂ ಸಮಸ್ಯೆ ಇವರಿಗೆ: 'ಪಠಾಣ್' ವಿವಾದಕ್ಕೆ ನುಸ್ರತ್ ಪ್ರತಿಕ್ರಿಯೆ
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಬಂಗಾಳಿ ನಟಿ ನುಸ್ರತ್ ಜಹಾನ್ ಪ್ರತಿಕ್ರಿಯಿಸಿದ್ದಾರೆ.

'ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುತ್ತಾರೆ: ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ'
ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಯಾರೂ ಒತ್ತಾಯ ಮಾಡುತ್ತಿಲ್ಲ, ಅವರ ಇಚ್ಚೆ ಅದು. ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಉರ್ಫಿ ಜಾವೇದ್ ಬಿಕಿನಿ ನೋಡಿ ದಂಗಾದ ಅಭಿಮಾನಿಗಳು: ಮಸ್ಕಿಟೋ ಕಾಯಿಲ್ ರಾಯಭಾರಿ ಅಂದಿದ್ದೇಕೆ?
ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕವಾಗಿ ವಿಲಕ್ಷಣವಾದ ಬಟ್ಟೆಗಳನ್ನು ತೊಡುವ ಮೂಲಕ ನಟಿ ಅಭಿಮಾನಿಗಳನ್ನು ದಂಗಾಗಿಸುತ್ತಿರುತ್ತಾರೆ.

