ಬಾಲಿವುಡ್ಆಪ್ತ ಸ್ನೇಹಿತೆ ಆಕಾಂಶಾ ರಂಜನ್ ಕಪೂರ್ ವಿವಾಹ: ನೆಟ್ಟಿಗರ ಮನಗೆದ್ದ ಬಾಲಿವುಡ್ ಬೆಡಗಿ ಆಲಿಯಾ ಭಟ್! Video
ಸಾಮಾಜಿಕ ಜಾಲತಾಣ ಎಕ್ಸ್ ನ ಫ್ಯಾನ್ ಫೇಜ್ ನಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಮಹತ್ವದ ವಿವಾಹ ಪೂರ್ವ ಆಚರಣೆಯೊಂದಕ್ಕೆ ರೆಡ್ಡಿಯಾಗಿರುವ ಆಕಾಂಶಾ ರಂಜನ್ ಪಕ್ಕದಲ್ಲಿ ಆಲಿಯಾ ಕುಳಿತಿದ್ದಾರೆ.