ರಾಜ್ಯರೂ.5 ಟಿಕೆಟ್'ಗಾಗಿ ಜಗಳ: ಬಿಎಂಟಿಸಿ ಬಸ್ ನಿರ್ವಾಹಕನಿಗೆ ಚೂರಿ ಇರಿದ ಪ್ರಯಾಣಿಕ!
ರೂ.5 ಟಿಕೆಟ್ ಗಾಗಿ ಪ್ರಯಾಣಿಕ ಹಾಗೂ ಬಿಎಂಟಿಸಿ ಬಸ್ ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಾತಿನ ಚಕಮಕಿ ವೇಳೆ ನಿರ್ವಾಹಕನ ಮೇಲೆ ಕೆಂಡಾಮಂಡಲಗೊಂಡಿರುವ ಪ್ರಯಾಣಿಕನೊಬ್ಬರ ಚೂರಿ ಇರಿದಿರುವ ಘಟನೆ ಮೈಸೂರು ರಸ್ತೆಯಲ್ಲಿ ನಡೆದಿದೆ.