ವಾಣಿಜ್ಯಹೊಸ 500 ಮತ್ತು 2000 ರು. ಮುಖಬೆಲೆಯ ನೋಟು ಮುದ್ರಣಕ್ಕೆ ಎಷ್ಟು ಖರ್ಚಾಗುತ್ತದೆ? ಇಲ್ಲಿದೆ ಉತ್ತರ
ನೋಟು ನಿಷೇಧ ಕ್ರಮದ ಬಳಿಕ ಹಳೆಯ 500 ಮತ್ತು 1000 ರು. ನೋಟುಗಳು ಚಲಾವಣೆ ಸ್ಥಗಿತಗೊಳ್ಳುತ್ತಿದ್ದು, ಹೊಸದಾಗಿ ಮುದ್ರಣವಾಗುತ್ತಿರುವ 500 ಮತ್ತು 2000ರು. ಮುಖಬೆಲೆ ನೋಟುಗಳು ಪ್ರಜೆಗಳ ಕೈ ಸೇರುತ್ತಿದೆ. ಹಾಗಾದರೇ ಈ ಹೊಸ ನೋಟುಗಳ ಮುದ್ರಣಕ್ಕೆ ಎಷ್ಟು ವೆಚ್ಚವಾಗುತ್ತದೆ ನಿಮಗೆ ತಿಳಿದಿದೆಯೇ..