ಬಾಹ್ಯಾಕಾಶ ನಿಲ್ದಾಣ

"ಇಲ್ಲಿ ನಮಗೆ....": ISS ನಿಂದ ಶುಭಾಂಶು ಶುಕ್ಲಾ ಮೊದಲ ಸಂದೇಶ...
ಡಾಕಿಂಗ್ ನಂತರ, ಶುಕ್ಲಾ ಮಾಜಿ ನಾಸಾ ಗಗನಯಾತ್ರಿ ಮತ್ತು ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಯ ನಿರ್ದೇಶಕಿ ಪೆಗ್ಗಿ ವಿಟ್ಸನ್ ಅವರಿಗೆ ಧನ್ಯವಾದ ಅರ್ಪಿಸಿದರು.

ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಶುಕ್ಲಾ, ತಂಡಕ್ಕೆ ವೆಲ್ ಕಮ್ ಡ್ರಿಂಕ್ ನೊಂದಿಗೆ ಆತ್ಮೀಯ ಸ್ವಾಗತ!
ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿ ಆಕ್ಸಿಯಮ್-4 ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ನಿಲ್ದಾಣಕ್ಕೆ ತಲುಪುತ್ತಿದ್ದಂತೆಯೇ ಅವರನ್ನು ಸ್ವಾಗತಿಸಿದರು.

ನೂತನ ಬಾಹ್ಯಾಕಾಶ ಕೇಂದ್ರದತ್ತ ಚೀನಾದ ಮೂರು ಗಗನ ಯಾತ್ರಿಗಳು ಪ್ರಯಾಣ!
ಮೂವರು ಗಗನಯಾನಿಗಳನ್ನು ಹೊತ್ತ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಗುರುವಾರ ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಭಾರತದ ಯೋಜನೆ: ಇಸ್ರೋ ಅಧ್ಯಕ್ಷ ಕೆ. ಶಿವನ್
ಇಸ್ರೋ ಇದೀಗ ಮಹತ್ವದ ಯೋಜನೆಗೆ ಕೈ ಹಾಕಿದ್ದು ಬಾಹ್ಯಾಕಾಶದಲ್ಲಿ ಸ್ವಂತ ನಿಲ್ದಾಣ ಹೊಂದುವ ಯೋಜನೆಗೆ ಮುಂದಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.

