ಬಾರ್ಜ್

ಟೌಕ್ಟೆ ಚಂಡಮಾರುತ: ನೌಕಾ ಪಡೆ ಹಡಗುಗಳಿಂದ ಮುಂಬೈ ನ ಬಾರ್ಜ್ ನಲ್ಲಿದ್ದ 146 ಮಂದಿಯ ರಕ್ಷಣೆ
ಮೇ.17 ರಂದು ಮುಂಬೈ ನಲ್ಲಿ ಚಂಡಮಾರುತ ಅಪ್ಪಳಿಸುವುದಕ್ಕೂ ಕೆಲವೇ ಗಂಟೆಗಳ ಮುನ್ನ ದಾರಿ ತಪ್ಪಿದ್ದ ಬಾರ್ಜ್ ನಲ್ಲಿ ಇದ್ದವರ 273 ಮಂದಿಯ ಪೈಕಿ 146 ಮಂದಿಯನ್ನು ನೌಕಾಪಡೆಯ ಹಡಗು ರಕ್ಷಿಸಿದೆ.

ಮುಂಬೈ: ಟೌಕ್ಟೆ ಚಂಡಮಾರುತಕ್ಕೆ 273 ಮಂದಿ ಇದ್ದ ಬಾರ್ಜ್ ದಿಕ್ಕಾಪಾಲು!
ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿ ಚಲಿಸಿದ ಘಟನೆ ವರದಿಯಾಗಿದೆ.

