ಬಾರ್ಕ್

ಮೈಸೂರು: ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯ ವಿಜ್ಞಾನಿ ನಿಗೂಢ ನಾಪತ್ತೆ
ರಾಜ್ಯ

ಮೈಸೂರು: ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯ ವಿಜ್ಞಾನಿ ನಿಗೂಢ ನಾಪತ್ತೆ

ಮೈಸೂರು ಸಮೀಪದ ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವ ವಿಜ್ಞಾನಿಯೊಬ್ಬರು ಕಳೆದ 4 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

20.3 ಕೋಟಿ ಜನರಿಂದ ಮೋದಿಯವರ ಲಾಕ್‌ಡೌನ್ -2 ಭಾಷಣ ವೀಕ್ಷಣೆ-ಹೊಸ ದಾಖಲೆ ನಿರ್ಮಾಣ ಎಂದ ಬಾರ್ಕ್
ದೇಶ

20.3 ಕೋಟಿ ಜನರಿಂದ ಮೋದಿಯವರ ಲಾಕ್‌ಡೌನ್ -2 ಭಾಷಣ ವೀಕ್ಷಣೆ-ಹೊಸ ದಾಖಲೆ ನಿರ್ಮಾಣ ಎಂದ ಬಾರ್ಕ್

ಏ.14ರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್‌ಡೌನ್ ಅನ್ನು 19 ದಿನಗಳವರೆಗೆ ವಿಸ್ತರಿಸಿ ಮಾಡಿದ್ದ ಭಾಷಣವನ್ನು ದೂರದರ್ಶನದಲ್ಲಿ 203 ಮಿಲಿಯನ್ ಜನರು ವೀಕ್ಷಿಸಿದ್ದಾರೆ,  ಈ ಕಾರ್ಯಕ್ರಮ ಮೋದಿಯವರ ಭಾಷಣದ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿದೆ ಎಂದು ಬಾರ್ಕ್ (BARC) ಹೇಳಿದೆ.

ಗತ ವೈಭಕ್ಕೆ ಮರಳಿದೆ ದೂರದರ್ಶನ, ವಾರಂತ್ಯಕ್ಕೆ ಅತೀ ಹೆಚ್ಚು ವೀಕ್ಷಣೆ ಹೊಂದಿದ ಸರ್ಕಾರಿ ಸ್ವಾಮ್ಯದ ಚಾನೆಲ್
ದೇಶ

ಗತ ವೈಭಕ್ಕೆ ಮರಳಿದೆ ದೂರದರ್ಶನ, ವಾರಂತ್ಯಕ್ಕೆ ಅತೀ ಹೆಚ್ಚು ವೀಕ್ಷಣೆ ಹೊಂದಿದ ಸರ್ಕಾರಿ ಸ್ವಾಮ್ಯದ ಚಾನೆಲ್

ಲಾಕ್ ಡೌನ್ ಸಂದರ್ಭದಲ್ಲಿ ರಾಮಯಣ, ಮಹಾಭಾರತದಂತಹ ದೃಶ್ಯ ಕಾವ್ಯಗಳನ್ನು ಮರು ಪ್ರಸಾರ ಮಾಡುವ ಮೂಲಕ ಸರ್ಕಾರಿ ಸ್ವಾಮ್ಯದ ದೂರದರ್ಶನ ಮರಳಿ ತನ್ನ ಗತ ವೈಭವಕ್ಕೆ ಮರಳಿದ್ದು, ವಾರಾಂತ್ಯಕ್ಕೆ ಖಾಸಗಿ ವಾಹಿನಿಗಳನ್ನೂ ಮೀರಿ ಅತೀ ಹೆಚ್ಚು ವೀಕ್ಷಕರನ್ನು  ಪಡೆದ ಚಾನೆಲ್ ಆಗಿ ಹೊರಹೊಮ್ಮಿದೆ.

ಜಾಹೀರಾತು ಪ್ರಸಾರ: ವಿದೇಶಿ ಕಂಪನಿಗಳನ್ನು ಹಿಂದಿಕ್ಕಿದ ಪತ೦ಜಲಿ ಸಂಸ್ಥೆ
ವಾಣಿಜ್ಯ

ಜಾಹೀರಾತು ಪ್ರಸಾರ: ವಿದೇಶಿ ಕಂಪನಿಗಳನ್ನು ಹಿಂದಿಕ್ಕಿದ ಪತ೦ಜಲಿ ಸಂಸ್ಥೆ

ಯೋಗಗುರು ಬಾಬಾ ರಾಮದೇವ್ ಒಡೆತನದ ಪತ೦ಜಲಿ ಸ೦ಸ್ಥೆಯು ಜಾಹಿರಾತು ಪ್ರಸಾರದಲ್ಲಿ ವಿದೇಶಿ ಸಂಸ್ಥೆಗಳನ್ನು ಹಿಂದಿಕ್ಕಿ ಮುಂಚೂಣಿ ಸ್ಥಾನಕ್ಕೇರಿದೆ...