ಸಿನಿಮಾ ಸುದ್ದಿಮಾರ್ಚ್ 3 ರಂದು ರಾಬರ್ಟ್ ಮೊದಲನೇ ಹಾಡು 'ಬಾ ಬಾ ಬಾ ನಾ ರೆಡಿ' ರಿಲೀಸ್
'ರಾಬರ್ಟ್ ಚಿತ್ರದ ಮೊದಲ ಹಾಡನ್ನು ಮಾರ್ಚ್ 3 ರ ಸಂಜೆ 5 ಕ್ಕೆ ರಿಲೀಸ್ ಮಾಡಲಾಗುತ್ತದೆ. ಇದು ಸ್ಪೆಷಲ್ ಆಗಿ ಡಿ-ಬಾಸ್ ಫ್ಯಾನ್ಸ್ಗೆ. ಶೀಘ್ರದಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ' ಎಂದು ಹಾಡಿನ ಮೊದಲ ಸಾಲುಗಳನ್ನು ನಿರ್ದೇಶಕ ತರುಣ್ ಸುಧೀರ್ ರಿವೀಲ್ ಮಾಡಿದ್ದಾರೆ.