ಬಾಬಾ ರಾಮದೇವ್

ನನ್ನ ಯೌವ್ವನದ ದಿನಗಳ ಬಗ್ಗೆ ತಿಳಿಯಲು ನನ್ನ ಬೆಡ್‌ರೂಂನಲ್ಲಿ ಬಾಬಾ ರಾಮದೇವ್ ಬಾವಲಿಯಂತೆ ನೇತಾಡುತ್ತಿದ್ದರೇ?: ಕಂಗನಾ ರಣಾವತ್
ರಾಮ್ ದೇವ್ ಅವರ ವ್ಯಾಪಾರ ಹಿತಾಸಕ್ತಿ ಅವರನ್ನು ಸನಾತನ ತತ್ವಶಾಸ್ತ್ರದ ಮೂಲ ಸಿದ್ಧಾಂತಗಳಿಂದ ದೂರ ಕೊಂಡೊಯ್ದಿವೆ ಎಂದು ನಾನು ನಂಬುವುದಾಗಿ ಹೇಳಿದರು.

'ಸ್ವಲ್ಪ ತಾಳ್ಮೆಯಿಂದ ಕಾಯಿರಿ': ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!
ಸ್ವಲ್ಪ ತಾಳ್ಮೆಯಿಂದ ಕಾಯಿರಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದ ಎಂದು ಹೇಳಿದ್ದಾರೆ.

ಘೋಷಣೆಗಳಿಂದ ಪ್ರಯೋಜನವಿಲ್ಲ: ಶಂಕರಾಚಾರ್ಯರು, ಸಾಧುಗಳು ಗೋರಕ್ಷಣೆಯ ಜವಾಬ್ದಾರಿ ತೆಗೆದುಕೊಳ್ಳಿ; ಬಾಬಾ ರಾಮದೇವ್
ಗೋ ರಕ್ಷಣೆ'ಯನ್ನು ಕೇವಲ ಸಮ್ಮೇಳನಗಳನ್ನು ಆಯೋಜಿಸುವುದರಿಂದ, ಘೋಷಣೆಗಳನ್ನು ಕೂಗುವುದರಿಂದ ಮತ್ತು ಗೋವುಗಳ ಹೆಸರಿನಲ್ಲಿ ರಕ್ತಪಾತ ನಡೆಸುವುದರಿಂದ ರಕ್ಷಣೆ ಮಾಡಲಾಗದು.

ಪತಂಜಲಿ ವಿಶ್ವವಿದ್ಯಾಲಯದಲ್ಲಿ ಶೇ. 64ರಷ್ಟು ಮಹಿಳಾ ಪದವೀಧರರು: ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘನೆ!
ಪತಂಜಲಿ ವಿಶ್ವವಿದ್ಯಾಲಯದಲ್ಲಿ ಇಂದು ನಡೆದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಪದವಿಪೂರ್ವ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪದವಿ ಮತ್ತು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

ರಾಮದೇವ್ ಆಪ್ತನಿಗೆ 30,000 ಕೋಟಿ ರೂ ಮೌಲ್ಯದ ಮಸ್ಸೂರಿ ಭೂಮಿ 1 ಕೋಟಿ ರೂ ಬಾಡಿಗೆಗೆ ಮಂಜೂರು: ಕಾಂಗ್ರೆಸ್
"ರಾಜ್ಯ ಸರ್ಕಾರ ADBಯಿಂದ 23 ಕೋಟಿ ರೂ. ಸಾಲ ಪಡೆದು ಅಭಿವೃದ್ಧಿಪಡಿಸಿದ ಸಾವಿರಾರು ಕೋಟಿ ರೂ. ಮೌಲ್ಯದ ಭೂಮಿಯನ್ನು ಖಾಸಗಿ ಕಂಪನಿಗೆ 15 ವರ್ಷಗಳ ಕಾಲ ಬಾಡಿಗೆಗೆ ನೀಡಿದೆ ಎಂದು ಹೇಳಿದ್ದಾರೆ.

Baba Ramdev ಗೆ ಮತ್ತೆ ಹೈಕೋರ್ಟ್ ಶಾಕ್: Dabur Chyawanprash ವಿರುದ್ಧ ಮಾತಾಡೋದು ನಿಲ್ಲಿಸಿ!
ಪತಂಜಲಿ ಆಯುರ್ವೇದವು ತನ್ನ ಉತ್ಪನ್ನವನ್ನು ಸಾಮಾನ್ಯ ಎಂದು ಕರೆಯುವ ಮೂಲಕ ಡಾಬರ್‌ನ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ ಎಂದು ಡಾಬರ್‌ನ ಅರ್ಜಿಯಲ್ಲಿ ಹೇಳಿದೆ.

ಏರ್ ಇಂಡಿಯಾ ಅಪಘಾತದ ಹಿಂದೆ ಟರ್ಕಿ ಕೈವಾಡ? ವಿಧ್ವಂಸಕ ಕೃತ್ಯದ ಸುಳಿವು ನೀಡಿದ Baba Ramdev!
ಅಹಮದಾಬಾದ್ ವಿಮಾನ ಅಪಘಾತದಲ್ಲಿ ಸಂಭಾವ್ಯ ವಿದೇಶಿ ಪಿತೂರಿ ಇದೆ. ಭಾರತದ ವಾಯುಯಾನ ಕ್ಷೇತ್ರದಲ್ಲಿ ವಿದೇಶಿ ಭಾಗಿಯಾಗಿರುವ ಬಗ್ಗೆ ಯೋಗ ಗುರು ಬಾಬಾ ರಾಮದೇವ್ ಕಳವಳ ವ್ಯಕ್ತಪಡಿಸಿದರು.

ಶರ್ಬತ್ ಜಿಹಾದ್: ಮುಂದೆ ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡಲ್ಲ, Ramdev ಭರವಸೆ; ಪ್ರಕರಣ ಮುಕ್ತಾಯ!
ಪತಂಜಲಿಯ "ಗುಲಾಬ್ ಶರ್ಬತ್" ಅನ್ನು ಪ್ರಚಾರ ಮಾಡುವಾಗ, ಹಮ್ದರ್ದ್ ಅವರ ರೂಹ್ ಅಫ್ಜಾದಿಂದ ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗಿದೆ ಎಂದು ರಾಮದೇವ್ ಆರೋಪಿಸಿದ್ದರು.

ಮತ್ತೆಂದೂ ಹೀಗೆ ಮಾಡೋಲ್ಲ: 'ಶರ್ಬತ್ ಜಿಹಾದ್' ಹೇಳಿಕೆ ಸಂಬಂಧ ಹೈಕೋರ್ಟ್‌ಗೆ ಬಾಬಾ ರಾಮದೇವ್ ಭರವಸೆ
ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ರಾಮ್‌ದೇವ್ ಮತ್ತು ಅವರ ಪತಂಜಲಿ ಸಂಸ್ಥೆಯ ವಿರುದ್ಧ ಹಮ್‌ದರ್ದ್ ನ್ಯಾಷನಲ್ ಫೌಂಡೇಷನ್ ಆಫ್ ಇಂಡಿಯಾ ಕೋರ್ಟ್ ಮೇಟ್ಟಿಲೇರಿದೆ.

