ಬಾಬರ್ ಆಜಮ್

T20 World Cup 2026: ಅಳಿಯ ಶಾಹೀನ್ ಶಾ ಅಫ್ರಿದಿ, ಬಾಬರ್ ಅಜಮ್, ಶಾದಾಬ್ ಖಾನ್‌ರನ್ನು ವಜಾಗೊಳಿಸಿ; ಶಾಹಿದ್ ಅಫ್ರಿದಿ ಒತ್ತಾಯ
ಶಾಹೀನ್ ಶಾ ಅಫ್ರಿದಿ ಅವರು ಶಾಹಿದ್ ಅಫ್ರಿದಿ ಅವರ ಮಗಳು ಅನ್ಶಾ ಅವರನ್ನು ವಿವಾಹವಾಗಿದ್ದಾರೆ.

Babar Azam ಐತಿಹಾಸಿಕ ದಾಖಲೆ ಮುರಿದ ಯುವ ಕ್ರಿಕೆಟಿಗ! ಮೊದಲ ಪಂದ್ಯದಲ್ಲೇ ಅಪರೂಪದ ಸಾಧನೆ!
ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆದ ಪಾಕ್-ನ್ಯೂಜಿಲ್ಯಾಂಡ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಈ ಯುವ ಕ್ರಿಕೆಟಿಗ ಈ ಸಾಧನೆ ಮಾಡಿದ್ದಾರೆ.

ಐಸಿಸಿಯ ಅತ್ಯಂತ ಮೌಲ್ಯಯುತ ತಂಡಕ್ಕೆ ಬಾಬರ್ ನಾಯಕ: ಭಾರತಕ್ಕೆ ಕೈತಪ್ಪಿದ ಅವಕಾಶ!
ಐಸಿಸಿ ಟಿ20 ವಿಶ್ವಕಪ್ ಗಾಗಿ ತನ್ನ ತಂಡವನ್ನು ಪ್ರಕಟಿಸಿದ್ದು, ಈ ತಂಡಕ್ಕೆ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.

ಪಾಕ್ ಕ್ರಿಕೆಟ್ ತಂಡದ ಎಲ್ಲಾ ಫಾರ್ಮ್ಯಾಟ್ ಗಳಿಗೆ ನಾಯಕನಾಗಿ ಬಾಬರ್ ಆಜಮ್ ನೇಮಕ
ಪಾಕ್ ಕ್ರಿಕೆಟ್ ತಂಡದ ಎಲ್ಲಾ ಫಾರ್ಮ್ಯಾಟ್ ಗಳಿಗೆ ಬಾಬರ್ ಆಜಮ್ ನ್ನು ನಾಯಕನನ್ನಾಗಿ ಪಾಕ್ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ.

ಇಮ್ರಾನ್ ಖಾನ್ ಶೈಲಿ ಅಳವಡಿಸಿಕೊಳ್ಳಲು ಬಯಸುತ್ತೇನೆ: ಬಾಬರ್
ನಾಯಕತ್ವದಲ್ಲಿ ಮಾಜಿ ನಾಯಕ ಮತ್ತು ಹಾಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಶೈಲಿಯನ್ನು ಅಳವಡಿಸಿಕೊಳ್ಳಲು ಬಯಸುತ್ತೇನೆ ಎಂದು ಪಾಕಿಸ್ತಾನ ಏಕದಿನ ನಾಯಕ ಬಾಬರ್ ಆಜಮ್ ಹೇಳಿದ್ದಾರೆ.

ವಿರಾಟ್ ಕೊಹ್ಲಿಗಿಂತಲೂ ಬಾಬರ್ ಬೆಸ್ಟ್ ಬ್ಯಾಟ್ಸ್‌ಮನ್: ಆದಿಲ್ ರಶೀದ್
ಇತ್ತೀಚೆಗಷ್ಟೇ ಪಾಕಿಸ್ತಾನ ಏಕದಿನ ಕ್ರಿಕೆಟ್ ತಂಡದ ನೂತನ ನಾಯಕನಾಗಿ ಹೊರಹೊಮ್ಮಿರುವ ಯುವ ಪ್ರತಿಭೆ ಬಾಬರ್ ಆಜಮ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗಿಂತಲೂ ಉತ್ತಮ ಬ್ಯಾಟ್ಸ್‌ಮನ್ ಎಂದು ಇಂಗ್ಲೆಂಡ್‌ನ ಅನುಭವಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಈಸ್ ಲೆಜೆಂಡ್...ನನ್ನನ್ನು ಅವರಿಗೆ ಹೋಲಿಸಬೇಡಿ; ಪಾಕ್ ಕ್ರಿಕೆಟಿಗ ಬಾಬರ್ ಅಜಮ್
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲೆಜೆಂಡ್ ಅಟಗಾರರಾಗಿದ್ದು, ಅವರಿಗೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಪಾಕಿಸ್ತಾನದ ಉದಯೋನ್ಮುಖ ಆಟಗಾರ ಬಾಬರ್ ಅಜಮ್ ಹೇಳಿದ್ದಾರೆ.

