ಬಾಪು ನಾಡಕರ್ಣಿ

ಟೀಂ ಇಂಡಿಯಾ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ ನಿಧನ
ಭಾರತದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ (86) ಅವರ ನಿಧನಕ್ಕೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಸಂತಾಪ ಸೂಚಿಸಿದೆ. ಅವರು ಶುಕ್ರವಾರ ನಿಧನರಾದ್ದಾರೆ.

ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ ವಿಧಿವಶ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಸತತ 21 ಮೇಡಿನ್ ಓವರ್ ಮಾಡಿದ ಖ್ಯಾತಿಗೆ ಭಾಜನರಾಗಿದ್ದ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಬಾಪು ಬಾಪು ನಾಡಕರ್ಣಿ ಅವರು ವಿಧಿವಶರಾಗಿದ್ದಾರೆ.

