ಕ್ರೀಡೆಬ್ಯಾಡ್ಮಿಂಟನ್ : ಲಕ್ಷ್ಯ ಸೇನ್ಗೆ ಬಾಂಗ್ಲಾದೇಶ ಇಂಟರ್ನ್ಯಾಷನಲ್ ಚಾಲೆಂಜ್ ಮುಕುಟ
ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲಿಯಾಂಗ್ ಜುನ್ ಹಾವ್ ಅವರನ್ನು ಮಣಿಸಿ ಬಾಂಗ್ಲಾದೇಶ ಇಂಟರ್ನ್ಯಾಷನಲ್ ಚಾಲೆಂಜರ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆ ಮೂಲಕ ಭಾರತದ ಆಟಗಾರನಿಗೆ ಪ್ರಸಕ್ತ ಆವೃತ್ತಿಯ ಐದನೇ ಕಿರೀಟ ಇದಾಯಿತು.