ಬಹುಮಾನದ ಹಣ

FIFA World Cup 2026: ಮೂರು ರಾಷ್ಟ್ರಗಳಿಂದ ಆಯೋಜನೆ, 48 ತಂಡಗಳು ಭಾಗಿ; ಚಾಂಪಿಯನ್ ತಂಡ ಪಡೆಯುವ ಬಹುಮಾನ ಎಷ್ಟು?
ಪ್ರತಿ ರಾಷ್ಟ್ರಕ್ಕೂ ಪ್ರತಿಷ್ಠಿತ FIFA ವಿಶ್ವಕಪ್ ಟ್ರೋಫಿಯನ್ನು ಎತ್ತುವುದು ಮುಖ್ಯವಾಗಿರುತ್ತದೆ. ಇದರೊಂದಿಗೆ ಗಮನಾರ್ಹವಾದ ಆರ್ಥಿಕ ಲಾಭವೂ ಇದೆ. ಆರಂಭಿಕ ಹಂತಗಳಲ್ಲಿಯೇ ಹೊರಬಿದ್ದ ತಂಡಗಳು ಸಹ ಪಂದ್ಯಾವಳಿಯ ಆದಾಯದ ಪಾಲನ್ನು ಪಡೆಯುತ್ತವೆ.
ರಾತ್ರೋರಾತ್ರಿ ಕೋಟ್ಯಾಧಿಪತಿಯಾದ 26 ವರ್ಷದ ಸೆಕ್ಯೂರಿಟಿ ಗಾರ್ಡ್; ಹೊಡೆಯಿತು ₹78 ಕೋಟಿ ದುಬೈ ಲಾಟರಿ!
ನೇಪಾಳದ 26 ವರ್ಷದ ವ್ಯಕ್ತಿ, ತಾನು ಡ್ರಾವನ್ನು ವೀಕ್ಷಿಸಿಲ್ಲ ಮತ್ತು ಈ ಸುದ್ದಿ ಸಂಪೂರ್ಣ ಆಘಾತಕಾರಿಯಾಗಿತ್ತು. ಇದನ್ನು ನಂಬಲು ಸಹ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಾನು ಹಲವು ಬಾರಿ ಪರಿಶೀಲಿಸಬೇಕಾಯಿತು.

T20 World Cup 2026: ಭಾರತ vs ನ್ಯೂಜಿಲೆಂಡ್ ಪೈನಲ್ ಪಂದ್ಯ; ವಿಜೇತರಿಗೆ ಸಿಗುವ ಒಟ್ಟು ಹಣವೆಷ್ಟು?
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 2026ನೇ ಆವೃತ್ತಿಯ ಟೂರ್ನಮೆಂಟ್‌ಗಾಗಿ ಒಟ್ಟು $13.5 ಮಿಲಿಯನ್ (₹120 ಕೋಟಿಗೂ ಹೆಚ್ಚು) ಬಹುಮಾನ ಮೊತ್ತವನ್ನು ಘೋಷಿಸಿದೆ.

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: ಗಿರೀಶ್ ಲಿಂಗಣ್ಣಗೆ ನಿರ್ಮಲಾನಂದನಾಥ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ; ಬಹುಮಾನದ ಹಣ ಪತ್ರಕರ್ತರ ನಿಧಿಗೆ ದಾನ!
ಪ್ರಶಸ್ತಿಯ ಜೊತೆಗೆ, ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನವನ್ನೂ ನೀಡಲಾಗುತ್ತದೆ. ಆದರೆ, ಗಿರೀಶ್ ಲಿಂಗಣ್ಣ ಅವರು ಈ ಬಹುಮಾನದ ಮೊತ್ತವನ್ನು ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘಕ್ಕೆ ಹಸ್ತಾಂತರಿಸಿದ್ದಾರೆ.

ದ್ರಾವಿಡ್ ಗಿಂತ ಮೊದಲೇ ವಿಶ್ವಕಪ್ ಬಹುಮಾನದ 5 ಕೋಟಿ ರೂ ಮೊತ್ತ ಕೋಚಿಂಗ್ ಸಿಬ್ಬಂದಿಗೆ ಹಂಚಿದ Rohit Sharma!
ಕ್ರಿಕೆಟಿಗರಿಗೆ ತಲಾ 5 ಕೋಟಿ ರೂಪಾಯಿ, ಕೋಚ್ ದ್ರಾವಿಡ್‌ಗೆ 5 ಕೋಟಿ ಹಾಗೂ ಸಹಾಯ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಬಿಸಿಸಿಐ ಘೋಷಿಸಿತ್ತು.

