ರಾಜ್ಯಜುಲೈ 8 ರಿಂದ ಗೋವಾಕ್ಕೆ ಸರ್ಕಾರಿ ಬಸ್ ಕಾರ್ಯಾಚರಣೆ ಪುನಾರಾರಂಭ
ರಾಜ್ಯಾದಂತ ಅನ್ ಲಾಕ್ ಆಗಿರುವುದರಿಂದ ಇದೇ 8 ರಿಂದ ಗೋವಾ ರಾಜ್ಯಕ್ಕೆ ಹಾವೇರಿ ವಿಭಾಗದ ಹಿರೇಕೆರೂರು ರಾಣೇಬೆನ್ನೂರು, ಬ್ಯಾಡಗಿ ಹಾಗೂ ಸವಣೂರ ಘಟಕದಿಂದ ಸಾರಿಗೆ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ವಾಕರಸಾಸಂ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.