ಜಿಲ್ಲಾ ಸುದ್ದಿಬಡ್ಡಿ ಕೃಷ್ಣಪ್ಪನ ಕೊಲೆ: ಸಿಕ್ಕಿಬಿದ್ದ ಆರೋಪಿ
ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ ಮತ್ತಿಕೆರೆ ಎಚ್ ಎಂಟಿ ಬಡಾವಣೆ ಕೃಷ್ಣಪ್ಪ (54) ಅಲಿಯಾಸ್ ಬಡ್ಡಿ ಕೃಷ್ಣಪ್ಪ ಎಂಬಾತನನ್ನು ಆತ ಧರಿಸುತ್ತಿದ್ದ ಕೆಜಿಗಟ್ಟಲೇ ಚಿನ್ನಾಭರಣ ದೋಚುವ ಉದ್ದೇಶದಿಂದ ಹತ್ಯೆಗೈದು ಶವ ಹೂತು ಹಾಕಿದ್ದ ಆರೋಪಿಯೊಬ್ಬನನ್ನು ಯಶವಂತಪುರ ಪೊಲೀಸರು...