ವಿದೇಶಇಂಡಿಯಾನಾ ಮಾಲ್ ಶೂಟಿಂಗ್: ಅಮೆರಿಕಾದಲ್ಲಿ ಮೂವರು ಹತ್ಯೆ, ಪ್ರತ್ಯಕ್ಷದರ್ಶಿಯಿಂದ ಬಂದೂಕುಧಾರಿಯ ಕೊಲೆ
ಇಂಡಿಯಾನಾ ಮಾಲ್ ನ ಫುಡ್ ಕೋರ್ಟ್ ನಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಮೂವರನ್ನು ಹತ್ಯೆ ಮಾಡಿದ ಬಳಿಕ ಶಸ್ತ್ರದಾರಿ ನಾಗರಿಕನೊಬ್ಬ ಆತನನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ. ಇಬ್ಬರು ಗಾಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.