ದೇಶಮುಂಬೈನ ಬೀದಿಯಲ್ಲಿ ಅಚ್ಚರಿಯ ಘಟನೆ: ಫ್ಲಿಪ್ಕಾರ್ಟ್ ಟ್ರಕ್ ನಲ್ಲಿ ಸುರಿದ ಕರೆನ್ಸಿ ನೋಟುಗಳು! ವಿಡಿಯೋ
ವಾಣಿಜ್ಯ ನಗರಿ ಮುಂಬೈನ ಗೇಟ್ವೇ ಸೇರಿದಂತೆ ಕೆಲವು ಬೀದಿಗಳಲ್ಲಿ ಶನಿವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಫ್ಲಿಪ್ ಕಾರ್ಟ್ ಟ್ರಕ್ ವೊಂದು ರೂ. 2,000 ನೋಟುಗಳನ್ನು ಗಾಳಿಯಲ್ಲಿ ಮಳೆ ಸುರಿಸಿದಂತೆ ಸುರಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.