ಫ್ಲಿಪ್ ಕಾರ್ಟ್

ಸಾಲು ಸಾಲು ಉದ್ಯೋಗ ಕಡಿತದ ನಡುವೆ Flipkart ಗೆ 2.5 ಲಕ್ಷ ಮಂದಿ ಹೊಸ ನೇಮಕ!
ವಾಣಿಜ್ಯ

ಸಾಲು ಸಾಲು ಉದ್ಯೋಗ ಕಡಿತದ ನಡುವೆ Flipkart ಗೆ 2.5 ಲಕ್ಷ ಮಂದಿ ಹೊಸ ನೇಮಕ!

ಉದ್ಯೋಗಗಳು ದೇಶಾದ್ಯಂತ 7,000 ಕ್ಕೂ ಹೆಚ್ಚು ಸೌಲಭ್ಯಗಳನ್ನು ವ್ಯಾಪಿಸಿವೆ, ಇದರಲ್ಲಿ ಪೂರೈಸುವ ಕೇಂದ್ರಗಳು, ವಿಂಗಡಣೆ ಕೇಂದ್ರಗಳು ಮತ್ತು ಕೊನೆಯ ಮೈಲಿ ವಿತರಣಾ ಕಾರ್ಯಾಚರಣೆಗಳು ಸೇರಿವೆ.

ವಿವೋ ಟಿ5 5ಜಿ ಭಾರತದಲ್ಲಿ ಶೀಘ್ರ ಬಿಡುಗಡೆ; ಲಭ್ಯತೆ, ಬೆಲೆ ವಿವರಗಳು ಹೀಗಿವೆ...
ಗ್ಯಾಡ್ಜೆಟ್ಸ್

ವಿವೋ ಟಿ5 5ಜಿ ಭಾರತದಲ್ಲಿ ಶೀಘ್ರ ಬಿಡುಗಡೆ; ಲಭ್ಯತೆ, ಬೆಲೆ ವಿವರಗಳು ಹೀಗಿವೆ...

Vivo T5, OriginOS ಮತ್ತು GenAI-ಸಿದ್ಧ NPU ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದು ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಧ್ಯಮ ಶ್ರೇಣಿಯ ಫೋನ್‌ಗಳಂತೆ AI ವೈಶಿಷ್ಟ್ಯಗಳು ಅದರ ಪ್ರಮುಖ ಭಾಗವಾಗಿರುತ್ತದೆ ಎಂಬುದನ್ನು ಸೂಚಿಸುತ್ತಿದೆ.

ಒಂದು ರೂಪಾಯಿಗೆ ಒಂದು ಲೀಟರ್ ಹಾಲು!: ಬಮುಲ್ ಅಧ್ಯಕ್ಷ DK Suresh ಹೇಳಿದ್ದೇನು?
ರಾಜ್ಯ

ಒಂದು ರೂಪಾಯಿಗೆ ಒಂದು ಲೀಟರ್ ಹಾಲು!: ಬಮುಲ್ ಅಧ್ಯಕ್ಷ DK Suresh ಹೇಳಿದ್ದೇನು?

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸುರೇಶ್ ಅವರು ಶನಿವಾರ ಮಾತನಾಡಿದರು.

ಬಿಗ್ ಬಿಲಿಯನ್ ಡೇಸ್ ಜಾಹೀರಾತು ವಿವಾದ: ಅಮಿತಾಬ್ ಬಚ್ಚನ್-ಫ್ಲಿಪ್‌ಕಾರ್ಟ್ ವಿರುದ್ಧ ದೂರು, 10 ಲಕ್ಷ ದಂಡಕ್ಕೆ ಒತ್ತಾಯ!
ದೇಶ

ಬಿಗ್ ಬಿಲಿಯನ್ ಡೇಸ್ ಜಾಹೀರಾತು ವಿವಾದ: ಅಮಿತಾಬ್ ಬಚ್ಚನ್-ಫ್ಲಿಪ್‌ಕಾರ್ಟ್ ವಿರುದ್ಧ ದೂರು, 10 ಲಕ್ಷ ದಂಡಕ್ಕೆ ಒತ್ತಾಯ!

ಮೆಗಾಸ್ಟಾರ್ ಅಬಿತಾಬ್ ಬಚ್ಚನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧ ಟ್ರೇಡರ್ಸ್ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ (ಸಿಎಐಟಿ) ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ದೂರು ಸಲ್ಲಿಸಿದೆ.

ಗ್ರಾಹಕನಿಗೆ 42 ಸಾವಿರ ರೂ. ಪಾವತಿಸಿ: ಫ್ಲಿಪ್ ಕಾರ್ಟ್'ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ
ರಾಜ್ಯ

ಗ್ರಾಹಕನಿಗೆ 42 ಸಾವಿರ ರೂ. ಪಾವತಿಸಿ: ಫ್ಲಿಪ್ ಕಾರ್ಟ್'ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ

ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್‌ಗೆ ವಾರ್ಷಿಕ ಶೇ 12 ಬಡ್ಡಿಯೊಂದಿಗೆ ದೂರುದಾರರಿಗೆ ರೂ 12,499 ಮರುಪಾವತಿ ಮಾಡುವಂತೆ ಸೂಚನೆ ನೀಡಿದೆ.

ಫ್ಲಿಪ್ ಕಾರ್ಟ್ ಮೇಲೆ 10,600 ಕೋಟಿ ರೂಪಾಯಿ ಎಫ್ಇಎಂಎ ನೊಟೀಸ್ ಜಾರಿಗೊಳಿಸಿದ ಇಡಿ 
ವಾಣಿಜ್ಯ

ಫ್ಲಿಪ್ ಕಾರ್ಟ್ ಮೇಲೆ 10,600 ಕೋಟಿ ರೂಪಾಯಿ ಎಫ್ಇಎಂಎ ನೊಟೀಸ್ ಜಾರಿಗೊಳಿಸಿದ ಇಡಿ 

ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಗೆ ಜಾರಿ ನಿರ್ದೇಶನಾಲಯ 10,600 ಕೋಟಿ ರೂಪಾಯಿ ಮೊತ್ತಕ್ಕೆ ಸಂಬಂಧಿಸಿದ ವಹಿವಾಟಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಿದೆ. 

ಶೂನ್ಯ-ಕಮೀಷನ್ ಮಾರ್ಕೆಟ್ ಪ್ಲೇಸ್: ಫ್ಲಿಪ್ ಕಾರ್ಟ್ ನ ಶಾಪ್ಸಿಯಿಂದ ಹಲವು ಉಪಕ್ರಮಗಳ ಘೋಷಣೆ 
ವಾಣಿಜ್ಯ

ಶೂನ್ಯ-ಕಮೀಷನ್ ಮಾರ್ಕೆಟ್ ಪ್ಲೇಸ್: ಫ್ಲಿಪ್ ಕಾರ್ಟ್ ನ ಶಾಪ್ಸಿಯಿಂದ ಹಲವು ಉಪಕ್ರಮಗಳ ಘೋಷಣೆ 

ಇತ್ತೀಚೆಗೆ ಶಾಪ್ಸಿಯನ್ನು ಆರಂಭಿಸಿದ್ದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಇದೀಗ ಶೂನ್ಯ-ಕಮೀಷನ್ ಮಾರ್ಕೆಟ್ ಪ್ಲೇಸ್ ಅನ್ನು ಪರಿಚಯಿಸಿದೆ. 

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ದಿನದಂದು ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಫ್ ಸೀರೀಸ್ ಲಭ್ಯ
ವಾಣಿಜ್ಯ

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ದಿನದಂದು ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಫ್ ಸೀರೀಸ್ ಲಭ್ಯ

ಆನ್ ಲೈನ್ ಶಾಪಿಂಗ್ ನಲ್ಲಿ ಏರಿಳಿತದ ಹೊರತಾಗಿಯೂ ಸ್ಯಾಮ್ ಸಂಗ್ ಮೊಬೈಲ್ ಸಂಸ್ಥೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಗೆ ತನ್ನ ಹೊಸ ಗ್ಯಾಲೆಕ್ಸಿ ಸೀರೀಸ್ ಬಿಡುಗಡೆಗೆ ಒಪ್ಪಂದ ಮಾಡಿಕೊಂಡಿದೆ. 

ವಾಲ್ ಮಾರ್ಟ್ ನಿಂದ ಹೂಡಿಕೆ ಅವಕಾಶ; 24.9 ಬಿಲಿಯನ್ ಡಾಲರ್ ಮೌಲ್ಯ ಹೆಚ್ಚಿಸಿಕೊಂಡ ಫ್ಲಿಪ್​ಕಾರ್ಟ್ ಸಂಸ್ಥೆ
ವಾಣಿಜ್ಯ

ವಾಲ್ ಮಾರ್ಟ್ ನಿಂದ ಹೂಡಿಕೆ ಅವಕಾಶ; 24.9 ಬಿಲಿಯನ್ ಡಾಲರ್ ಮೌಲ್ಯ ಹೆಚ್ಚಿಸಿಕೊಂಡ ಫ್ಲಿಪ್​ಕಾರ್ಟ್ ಸಂಸ್ಥೆ

ಕೊರೋನಾ ವೈರಸ್ ಬಿಕ್ಕಟ್ಟಿನ ನಡುವೆಯೇ ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.