ಫ್ರೆಂಚ್ ಓಪನ್ 2021

ಫ್ರೆಂಚ್ ಓಪನ್: ಬಾಲಕನಿಗೆ ಗೆಲುವಿನ 'ರಾಕೆಟ್' ನೀಡಿದ ಜೊಕೋವಿಕ್, ಕುಣಿದು ಕುಪ್ಪಳಿಸಿದ ಬಾಲಕ; ವಿಡಿಯೋ!
ಕ್ರೀಡೆ

ಫ್ರೆಂಚ್ ಓಪನ್: ಬಾಲಕನಿಗೆ ಗೆಲುವಿನ 'ರಾಕೆಟ್' ನೀಡಿದ ಜೊಕೋವಿಕ್, ಕುಣಿದು ಕುಪ್ಪಳಿಸಿದ ಬಾಲಕ; ವಿಡಿಯೋ!

ಫ್ರೆಂಚ್ ಓಪನ್ 2021ರ ಫೈನಲ್ ಪಂದ್ಯದಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್ ವಿರುದ್ಧ ಅಂತಿಮ ಮೂರು ಸೆಟ್ ಗಳಲ್ಲಿ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ನೊವಾಕ್ ಜೊಕೋವಿಕ್ ತಮ್ಮ ಗೆಲುವಿನ ರಾಕೆಟ್ ಅನ್ನು ಬಾಲಕನಿಗೆ ನೀಡಿದ್ದಾರೆ.

ಫ್ರೆಂಚ್ ಓಪನ್ ಫೈನಲ್ ಗೆ ಕೆಲವೇ ನಿಮಿಷಗಳ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೇ: ಸಿಟ್ಸಿಪಾಸ್
ಕ್ರೀಡೆ

ಫ್ರೆಂಚ್ ಓಪನ್ ಫೈನಲ್ ಗೆ ಕೆಲವೇ ನಿಮಿಷಗಳ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೇ: ಸಿಟ್ಸಿಪಾಸ್

ಫ್ರೆಂಚ್ ಓಪನ್ ಫೈನಲ್ ಪಂದ್ಯಕ್ಕೂ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೆ ಎಂದು ಗ್ರೀಸ್ ನ ಸ್ಟೆಫನೊಸ್ ಸಿಟ್ಸಿಪಾಸ್ ಬಹಿರಂಗಪಡಿಸಿದ್ದಾರೆ. 

ಫ್ರೆಂಚ್ ಓಪನ್ 2021: ಪಾವಲ್ಯುಚೆಂಕೋವಾರನ್ನು ಸೋಲಿಸಿ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ಬಾರ್ಬೊರಾ
ಕ್ರೀಡೆ

ಫ್ರೆಂಚ್ ಓಪನ್ 2021: ಪಾವಲ್ಯುಚೆಂಕೋವಾರನ್ನು ಸೋಲಿಸಿ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ಬಾರ್ಬೊರಾ

ಫ್ರೆಂಚ್ ಓಪನ್ 2021ರ ಫೈನಲ್ ಪಂದ್ಯದಲ್ಲಿ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾರನ್ನು ಸೋಲಿಸಿ ಬಾರ್ಬೊರಾ ಕ್ರೆಜ್ಕೆಕೋವಾ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. 

ಫ್ರೆಂಚ್ ಓಪನ್ ಫೈನಲ್‌ಗೆ ನೋವಾಕ್ ಜೊಕೋವಿಚ್
ಕ್ರೀಡೆ

ಫ್ರೆಂಚ್ ಓಪನ್ ಫೈನಲ್‌ಗೆ ನೋವಾಕ್ ಜೊಕೋವಿಚ್

ಶುಕ್ರವಾರ ತಡ ರಾತ್ರಿ ನಡೆದ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್, ರಫೆಲ್ ನಡಾಲ್ ಅವರನ್ನು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಸೋಲಿಸಿ ಅಂತಿಮ ಹಂತ ತಲುಪಿದ್ದಾರೆ. 

ಟೆನ್ನಿಸ್: ಫ್ರೆಂಚ್ ಓಪನ್ ಅರ್ಧಕ್ಕೇ ಮೊಟಕುಗೊಳಿಸಿ ಹೊರಬಂದ ರೋಜರ್ ಫೆಡರರ್
ಕ್ರೀಡೆ

ಟೆನ್ನಿಸ್: ಫ್ರೆಂಚ್ ಓಪನ್ ಅರ್ಧಕ್ಕೇ ಮೊಟಕುಗೊಳಿಸಿ ಹೊರಬಂದ ರೋಜರ್ ಫೆಡರರ್

ದಾಖಲೆಯ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹೊರಬಂದಿದ್ದಾರೆ.