ಸಿನಿಮಾ ಸುದ್ದಿಕೊರೋನಾ ಜಾಗೃತಿ ಮೂಡಿಸಲು ಮುಂದಾದ ಸೂಪರ್ ಸ್ಟಾರ್ಗಳ 'ಫ್ಯಾಮಿಲಿ'
ಅಮಿತಾಬ್ ಬಚ್ಚನ್, ರಜನಿಕಾಂತ್, ಚಿರಂಜೀವಿ, ಪ್ರಿಯಾಂಕಾ ಚೋಪ್ರಾ, ರಣಬೀರ್ ಕಪೂರ್, ಆಲಿಯಾ ಭಟ್ ಮುಂತಾದ ಬಾಲಿವುಡ್, ಟಾಲಿವುಡ್ ಸ್ಟಾರ್ ಕಲಾವಿದರು "ಫ್ಯಾಮಿಲಿ" ಎಂಬ ಕಿರುಚಿತ್ರದ ಮೂಲಕ ಮಾರಕ ಕೊರೋನಾವೈರಸ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.