ವಾಣಿಜ್ಯಫೋರ್ಬ್ಸ್ ಪಟ್ಟಿ: 20 ಏಷ್ಯನ್ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮೂವರು ಭಾರತೀಯ ಉದ್ಯಮಿಗಳಿಗೆ ಸ್ಥಾನ
ಫೋರ್ಬ್ಸ್ ಏಷ್ಯಾ ನವೆಂಬರ್ ಸಂಚಿಕೆಯ ಪಟ್ಟಿಯಲ್ಲಿ ಮೂವರು ಪ್ರಮುಖ ಭಾರತೀಯ ಮಹಿಳಾ ಉದ್ಯಮಿಗಳು ಸ್ಥಾನ ಪಡೆದುಕೊಂಡಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಅನಿಶ್ಚಿತತೆ ಹೊರತಾಗಿಯೂ, ವಿವಿಧ ತಂತ್ರಗಳೊಂದಿಗೆ ತಮ್ಮ ಉದ್ಯಮಗಳು ಯಶಸ್ವಿಯಾಗುವಂತೆ ನೋಡಿಕೊಂಡ 20 ಏಷ್ಯನ್ ಮಹಿಳೆಯರನ್ನು ಪಟ್ಟಿ ಮಾಡಲಾಗಿದೆ.