ಟ್ವಿಟರ್ನಲ್ಲಿ ಇನ್ನು ಮುಂದೆ ಖಾತೆದಾರರ ಟೈಮ್ ಲೈನ್ ಚಿತ್ರಗಳು ಪೂರ್ಣ ಪ್ರಮಾಣದಲ್ಲಿ ಕಾಣಿಸಲಿವೆ. ಖಾತೆಗೆ ಅಪ್ಲೋಡ್ ಮಾಡಲಾದ ಚಿತ್ರಗಳನ್ನು ಟ್ವಿಟರ್ ಇಷ್ಟು ದಿನ ಕ್ರಾಪ್ ಮಾಡಿ (ಕತ್ತರಿಸಿ)ಟೈಮ್ ಲೈನ್ನಲ್ಲಿ ಪ್ರದರ್ಶಿಸುತ್ತಿತ್ತು...