ಬಾಲಿವುಡ್ಗುಲ್ಮಾರ್ಗ್ ಫೈರಿಂಗ್ ತರಬೇತಿ ಸ್ಥಳಕ್ಕೆ ನಟಿ ವಿದ್ಯಾ ಬಾಲನ್ ಹೆಸರು ನಾಮಕರಣ: ಭಾರತೀಯ ಸೇನೆಯಿಂದ ಅತ್ಯುನ್ನತ ಗೌರವ
ಭಾರತೀಯ ಚಿತ್ರರಂಗಕ್ಕೆ ನಟಿ ವಿದ್ಯಾ ಬಾಲನ್ ನೀಡಿರುವ ಕೊಡುಗೆ ಗೌರವಿಸಿ ಭಾರತೀಯ ಸೇನೆ ಬಹಳ ವಿಶೇಷವಾಗಿ ಗೌರವಿಸಿದೆ. ಸೈನಿಕರು ಫೈರಿಂಗ್ ತರಬೇತಿ ಪಡೆಯುವ ಸ್ಥಳ ಕಾಶ್ಮೀರದ ಗುಲ್ಮಾರ್ಗ್ ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್ಗೆ ವಿದ್ಯಾ ಬಾಲನ್ ಹೆಸರು ನಾಮಕರಣ ಮಾಡಲಾಗಿದೆ.