ಕ್ರಿಕೆಟ್ಮಾನನಷ್ಟ ಪ್ರಕರಣದಲ್ಲಿ ಕ್ರಿಸ್ ಗೇಯ್ಲ್ ಗೆ ಜಯ, ವಿಂಡೀಸ್ ದೈತ್ಯ ಮಾಧ್ಯಮದಿಂದ ಭಾರಿ ಮೊತ್ತದ ಹಣ
ಮಸಾಜ್ ಥೆರಪಿಸ್ಟ್ ಮಾಡಿದ್ದ ಆರೋಪವನ್ನು ಆಧರಿಸಿ ಸುದ್ದಿ ಬಿತ್ತರಿಸಿದ್ದ ಸುದ್ದಿ ವಾಹಿನಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ಜಯ ಸಾಧಿಸಿದ್ದು, ಸಂಸ್ಥೆಯಿಂದ ಭಾರಿ ಪ್ರಮಾಣದ ಮೊತ್ತವನ್ನು ದಂಡ ರೂಪದಲ್ಲಿ ಪಡೆಯಲಿದ್ದಾರೆ.