ರಾಜ್ಯಬಹುಮಾನ ಮೆಸೇಜ್ ಆಮಿಷಕ್ಕೆ ಹಣ ಮಾತ್ರವಲ್ಲ, ಪ್ರಾಣ ಕೂಡ ಕಳೆದುಕೊಂಡಳು!
ಅಭಿನಂದನೆಗಳು ನಿಮ್ಮ ಮೊಬೈಲ್ ನಂಬರ್ ಗೆ ಕೋಟಿ ರು. ಬಹುಮಾನ ಬಂದಿದೆ ಎಂಬ ಮೆಸೇಜ್ ಗಳನ್ನು ನಂಬಿ ಹಣ ಕಳೆದುಕೊಂಡ ಪ್ರಕರಣಗಳನ್ನು ಸಾಕಷ್ಟು ಭಾರಿ ಕೇಳಿದ್ದೇವೆ. ಆದರೆ ಇಂತಹುದೇ ಪ್ರಕರಣದಿಂದಾಗಿ ಮಹಿಳೆಯೊಬ್ಬಳು ಕೇವಲ ಹಣವನ್ನಷ್ಟೇ ಅಲ್ಲ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾಳೆ...