ಫಿಲಿಪ್ಪೈನ್ಸ್

ಫಿಲಿಪ್ಪೈನ್ಸ್ ನಲ್ಲಿ ಮಿಲಿಟರಿ ವಿಮಾನ ಪತನ: 85 ಜನರ ಪೈಕಿ ಕನಿಷ್ಠ 17 ಸಾವು, 40 ಮಂದಿಯ ರಕ್ಷಣೆ
ಸುಮಾರು 85 ಮಂದಿಯನ್ನು ಹೊತ್ತು ಸಾಗುತ್ತಿದ್ದ ಮಿಲಿಟರಿ ವಿಮಾನ ಫಿಲಿಪ್ಪೈನ್ಸ್ ನಲ್ಲಿ ಪತನವಾಗಿದ್ದು, ಕನಿಷ್ಠ 17 ಮಂದಿ ಸಾವನ್ನಪ್ಪಿ ಸುಮಾರು 40 ಮಂದಿಯ ರಕ್ಷಣೆ ಮಾಡಲಾಗಿದೆ.

ಕೋವಿಡ್ ಲಸಿಕೆ ಪಡೆಯದವರು ಜೈಲಿಗೆ ಹೋಗಿ.. ಇಲ್ಲ ಭಾರತಕ್ಕೆ ತೊಲಗಿ: ಫಿಲಿಪೈನ್ಸ್ ಅಧ್ಯಕ್ಷ ಖಡಕ್ ವಾರ್ನಿಂಗ್
ಕೋವಿಡ್ ಲಸಿಕೆ ವಿರೋಧಿಗಳಿಗೆ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಖಡಕ್ ವಾರ್ನಿಂಗ್ ನೀಡಿದ್ದು, ಲಸಿಕೆ ಪಡೆಯದವರನ್ನು ಜೈಲಿಗೆ ಹಾಕಲಾಗುತ್ತದೆ. ಇಲ್ಲವೇ ನೀವೇ ದೇಶಬಿಟ್ಟು ಭಾರತ ಅಥವಾ ಅಮೆರಿಕಕ್ಕೆ ತೊಲಗಿ ಎಂದು ಹೇಳಿದ್ದಾರೆ.

ಫಿಲಿಫೀನ್ಸ್ ಗೆ ತೆರಳಲು ಸಜ್ಜಾಯ್ತು ಪವನ್ ಕುಮಾರ್ 'ಯೂಟರ್ನ್'
ಕನ್ನಡದಲ್ಲಿ ಭರ್ಜರಿ ಹಿಟ್ ಎನಿಸಿಕೊಂಡು ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ ಪವನ್ ಕುಮಾರ್ ನಿರ್ದೇಶನದ 'ಯೂ-ಟರ್ನ್' ಸಿನಿಮಾ ಫಿಲಿಫೀನ್ಸ್ ಗೆ ತೆರಳಲು ಸಜ್ಜಾಗಿದೆ.

31ನೇ ಅಷಿಯಾನ್ ಶೃಂಗಸಭೆ: ಜಾಗತಿಕ ವೇದಿಕೆಯಲ್ಲಿ ವಿಶ್ವ ಸಮುದಾಯದ ಗಮನ ಸೆಳೆದ 'ರಾಮಾಯಣ' ನೃತ್ಯ ರೂಪಕ
ಫಿಲಿಪ್ಪೈನ್ಸ್ ಮನಿಲಾದಲ್ಲಿ ಆರಂಭಗೊಂಡಿರುವ 31ನೇ ಅಷಿಯಾನ್ ಶೃಂಗಸಭೆಯಲ್ಲಿ ಭಾರತ ಪುರಾಣ ಇತಿಹಾಸ ಕಥೆ ರಾಮಾಯಣ ಅನಾವರಣಗೊಂಡಿತು. ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ನೃತ್ಯಗಾರರು ರಾಮಾಯಣ ನೃತ್ಯ ರೂಪಕವನ್ನು ಪ್ರದರ್ಶನ ಮಾಡುವ ಮೂಲಕ ವಿಶ್ವ ಸಮುದಾಯದ ಗಮನ ಸೆಳೆದರು.

31ನೇ ಅಷಿಯಾನ್ ಶೃಂಗಸಭೆಗೆ ವಿದ್ಯುಕ್ತ ಚಾಲನೆ, ಪ್ರಧಾನಿ ಮೋದಿ ಸೇರಿ ವಿಶ್ವ ನಾಯಕರು ಭಾಗಿ
ಫಿಲಿಪ್ಪೈನ್ಸ್ ರಾಜಧಾನಿ ಮನಿಲಾದಲ್ಲಿ ಆಯೋಜನೆಗೊಂಡಿರುವ 31ನೇ ಅಷಿಯಾನ್ ಶೃಂಗಸಭೆಗೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು.

ಫಿಲಿಪ್ಪೈನ್ಸ್ ಎಡವಟ್ಟು; ಇಸಿಸ್ ಉಗ್ರರ ಮೇಲೆ ಎಸೆಯಬೇಕಿದ್ದ ಬಾಂಬ್ ಯೋಧರ ಮೇಲೆ ಬಿತ್ತು!
ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಫಿಲಿಪ್ಪೈನ್ಸ್ ಸೇನೆ ದೊಡ್ಡ ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಉಗ್ರ ನೆಲೆಗಳ ಮೇಲೆ ಎಸೆಯ ಬೇಕಿದ್ದ ಬಾಂಬ್ ಅನ್ನು ಸೇನಾ ನೆಲೆಗಳ ಮೇಲೆ ಎಸೆದ ಪರಿಣಾಮ 10 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ.

ಚೀನಾಗೆ ಜಪಾನ್ ಟಾಂಗ್: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಜಪಾನ್ ಯುದ್ಧ ನೌಕೆ
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪಾರುಪತ್ಯ ಮೆರೆಯಲು ಹವಣಿಸುತ್ತಿರುವ ಚೀನಾ ದೇಶಕ್ಕೆ ಜಪಾನ್ ಟಾಂಗ್ ನೀಡಿದ್ದು, ವಿವಾದಿತ ದಕ್ಷಿಣ ಹಿಂದೂ ಮಹಾಸಾಗರದ ಮೂಲಕವಾಗಿ ಫಿಲಿಪ್ಪೈನ್ಸ್ ಗೆ ತನ್ನ ನೌಕಾಪಡೆಯ ಹಡಗನ್ನು ರವಾನಿಸಿದೆ...

