ಜೀವನಶೈಲಿಫಿಟ್ ಆ್ಯಂಡ್ ಫೈನ್ ದೇಹಕ್ಕೆ ವ್ಯಾಯಾಮಕ್ಕಿಂತ ಡಯಟ್ ಮುಖ್ಯ
ಆರೋಗ್ಯ ಮಹಾಭಾಗ್ಯ ಎಂಬ ಉಕ್ತಿ ನಾವೆಲ್ಲಾ ಕೇಳಿದ್ದೇವೆ. ಆದರೆ ಆರೋಗ್ಯವನ್ನು ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡು ಭಾಗ್ಯವಾಗಿಸಿಕೊಳ್ಳುವುದಿದೆಯಲ್ಲಾ ಅದು ನಿಜವಾಗಿಯೂ ಸವಾಲು. ದೇಹವನ್ನು ಫಿಟ್ ಆ್ಯಂಡ್ ಫೈನ್ ಆಗಿ ಇರಿಸಿಕೊಳ್ಳಲು ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರಗಳ ಸೇವನೆಯತ್ತ ಗಮನಹರಿಸಬೇಕಾಗುತ್ತದೆ.