ವಿಜ್ಞಾನ-ತಂತ್ರಜ್ಞಾನಕೊರೋನಾ ಕುರಿತು ವದಂತಿ ಹರಡುವ ಭಯ-ಫಾರ್ವರ್ಡ್ ಸಂದೇಶ ರವಾನೆಗೆ ಹೊಸ ನಿಯಮ ರೂಪಿಸಿದ ವಾಟ್ಸ್ಆ್ಯಪ್!
ಕೊರೋನಾವೈರಸ್ ಹಾವಳಿಯ ನಡುವೆ ತನ್ನ ಪ್ಲಾಟ್ಫಾರ್ಮ್ ಮೂಲಕ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ವಾಟ್ಸ್ಆ್ಯಪ್ ವಿನೂತನ ನಿಯಮವನ್ನು ಜಾರಿಗೆ ತಂದಿದೆ. ಇದರಂತೆ ಒಮ್ಮೆಗೆ ಫಾರ್ವರ್ಡ್ ಸಂದೇಶವನ್ನು ಕೇವಲ ಒಂದು ಚಾಟ್ಗೆ ಮಾತ್ರ ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ.