ರಾಜ್ಯRSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ; ದಲಿತರು, ಮುಸ್ಲಿಮರೇ ಟಾರ್ಗೆಟ್: ತನ್ವೀರ್ ಸೇಠ್ ಗಂಭೀರ ಆರೋಪ
ಆರ್ಎಸ್ಎಸ್ ನಿರ್ದೇಶನದಂತೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಂಚು ನಡೆಯುತ್ತಿದೆ. ನರಸಿಂಹರಾಜ ಕ್ಷೇತ್ರದಲ್ಲಿ ಈವರೆಗೆ ಸುಮಾರು 10 ಸಾವಿರ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಲಾಗಿದೆ.