ಸಿನಿಮಾ ಸುದ್ದಿಪ್ರಾಜೆಕ್ಟ್ K' ಗೆ ಇದೀಗ 'ಕಲ್ಕಿ 2898 AD' ಎಂಬ ಟೈಟಲ್, ಫಸ್ಟ್ ಲುಕ್ ರಿವೀಲ್!
ಜನಪ್ರಿಯ ತೆಲುಗು ನಟ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ವೈಜ್ಞಾನಿಕ ಚಿತ್ರ ಪ್ರಾಜೆಕ್ಟ್ K ಗೆ ಇದೀಗ 'ಕಲ್ಕಿ 2898-AD' ಎಂದು ಟೈಟಲ್ ಇಡಲಾಗಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ನಲ್ಲಿ ಚಿತ್ರತಂಡ ಈ ಟೈಟಲ್ ಘೋಷಿಸಿದರು.