ಕ್ರಿಕೆಟ್IPL 2024: ಹೀಗಿರಲಿದೆ ಆರ್ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ XI
ಅಭಿಮಾನಿಗಳು ಪ್ರತಿಬಾರಿಯು ಈಸಲ ಕಪ್ ನಮ್ದೆ ಅಂತ ಹೇಳೋದು ಸಾಮಾನ್ಯ ಆಗೋಗಿದೆ. ಆದ್ರೆ ಆರ್ಸಿಬಿ ಮಾತ್ರ ಈವರೆಗೂ ಕಪ್ ಗೆದ್ದೇ ಇಲ್ಲ. ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಹರಾಜಿನಲ್ಲಿ ಮುಂಬರುವ 2024ರ ಸೀಸನ್ಗಾಗಿ ಆರು ಹೊಸ ಮುಖಗಳನ್ನು ಆರ್ಸಿಬಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.