ರಾಜ್ಯಇನ್ನು ಪ್ಲೇ ಹೋಮ್, ಡೇ ಕೇರ್ ಸೆಂಟರ್ ಗಳು ಶಿಕ್ಷಣ ಇಲಾಖೆಯ ಅಧೀನದಲ್ಲೇ
ಪ್ಲೇ ಹೋಮ್ ಹಾಗೂ ಡೇ ಕೇರ್ ಸೆಂಟರ್ ಗಳಲ್ಲಿನ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಪೂರ್ಣ ಪ್ರಾಥಮಿಕ ಶಾಲೆಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರುವುದಾಗಿ ತಿಳಿಸಿದೆ...