ಪ್ಲೇ ಸ್ಟೋರ್

10 ಮಿಲಿಯನ್ ಡೌನ್ ಲೋಡ್ ದಾಟಿದ ಟಿಕ್ ಟಾಕ್ ಗೆ ಪರ್ಯಾಯ ಚಿಂಗಾರಿ ಆ್ಯಪ್!
ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ ಚೀನಾ 59 ಸಾಮಾಜಿಕ ಜಾಲತಾಣ ಆ್ಯಪ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಭಾರತದ ಆ್ಯಪ್ ಗಳಿಗೆ ದಿಢೀರ್ ಬೇಡಿಕೆ ಹೆಚ್ಚಾಗಿದೆ.

ತಾಲಿಬಾನ್ ನಿರ್ಮಿತ ಆಪ್ ತೆಗೆದುಹಾಕಿರುವುದನ್ನು ಖಚಿತಪಡಿಸಿದ ಗೂಗಲ್
ತಾಲಿಬಾನ್ ನಿರ್ಮಿಸಿದ್ದ ಆಪ್ ನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಿರುವುದನ್ನು ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಖಚಿತಪಡಿಸಿದೆ.

ಪ್ರಧಾನಿಯಿಂದ 'ನರೇಂದ್ರ ಮೋದಿ ಮೊಬೈಲ್ ಆಪ್' ಗೆ ಚಾಲನೆ
ಪ್ರಧಾನಿ, 'ನರೇಂದ್ರ ಮೋದಿ' ಮೊಬೈಲ್ ಆಪ್ ನ್ನು ಉದ್ಘಾಟಿಸಿದ್ದಾರೆ.

