ಕ್ರಿಕೆಟ್IPL 2024: ಮಳೆಯಿಂದ GT ವಿರುದ್ಧದ ಪಂದ್ಯ ರದ್ದು, ಪ್ಲೇ ಆಫ್ ಗೆ ಅರ್ಹತೆ ಪಡೆದ ಸನ್ ರೈಸರ್ಸ್!
ಆತಿಥೇಯ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ಮಳೆಯಿಂದ ಒಂದು ಎಸೆತವೂ ಇಲ್ಲದೆ ರದ್ದಾಗಿದೆ. ಇದರಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ಪ್ಲೇ ಆಫ್ ಗೆ ಗುರುವಾರ ಅರ್ಹತೆ ಪಡೆಯಿತು.