ಪ್ರೋ ಕಬಡ್ಡಿ ಲೀಗ್

ಪ್ರೋ ಕಬಡ್ಡಿ ಲೀಗ್ ಸೀಸನ್ 10 ಫೈನಲ್: ಹರ್ಯಾಣ ಸ್ಟೀಲರ್ಸ್ ಮಣಿಸಿ ಚಾಂಪಿಯನ್ ಆದ ಪುಣೇರಿ ಪಲ್ಟನ್!
ಪ್ರೊ ಕಬಡ್ಡಿ ಲೀಗ್ 2024ರ ನೂತನ ಚಾಂಪಿಯನ್ ಆಗಿ ಪುಣೆರಿ ಪಲ್ಟನ್ ತಂಡ ಹೊರಹೊಮ್ಮಿದ್ದು, ಇಂದು ನಡೆದ ಫೈನಲ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 28-23 ಅಂತರದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಪ್ರೊ ಕಬಡ್ಡಿ ಲೀಗ್: ಯು ಮುಂಬಾ, ಬುಲ್ಸ್ ಗೆ ಭರ್ಜರಿ ಜಯ
ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲಿಗ್ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ ಹಾಗೂ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡಗಳು ಶುಭಾರಂಭ ಮಾಡಿವೆ.

ಜು.19 ರಿಂದ ಪ್ರೋ ಕಬಡ್ಡಿ ಲೀಗ್ ಸೀಸನ್-7 ಪ್ರಾರಂಭ
ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಜು.19 ರಿಂದ ಪ್ರಾರಂಭವಾಗಲಿದ್ದು ಅಕ್ಟೋಬರ್ 9 ರಂದು ಮುಕ್ತಾಯಗೊಳ್ಳಲಿದೆ.

ಪ್ರೋ ಕಬಡ್ಡಿ ಲೀಗ್ ನಲ್ಲಿ ಪಾಕ್ ಆಟಗಾರರಿಗೆ ನೋ ಎಂಟ್ರಿ: ಕೇಂದ್ರ ಸರ್ಕಾರ
ಭಯೋತ್ಪಾದನೆಯನ್ನು ಉತ್ತೇಜಿಸುವ ಪಾಕಿಸ್ತಾನದ ಮನಸ್ಥಿತಿಯ ವಿರುದ್ಧ ಸರ್ಕಾರ ಕಠಿಣ ನಿಲುವು ತಳೆದಿದ್ದು, ಪಾಕ್ ಭಯೋತ್ಪಾದನೆಯನ್ನು ಬಿಡುವವರೆಗೂ ಅಲ್ಲಿನ ಆಟಗಾರರು ಪ್ರೋ ಕಬಡ್ಡಿ ಲೀಗ್ ನಲ್ಲಿ ಆಡುವುದಕ್ಕೆ...

ಪ್ರೋ ಕಬಡ್ಡಿ ಚೆನ್ನೈ ತಂಡ ಖರೀದಿಸಿದ ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಇದೀಗ ಪ್ರತಿಷ್ಠಿತ ಪ್ರೋ ಕಬ್ಬಡಿ ಲೀಗ್ ನ ಚೆನ್ನೈ ತಂಡವನ್ನು ಖರೀದಿಸಿದ್ದಾರೆ...

ಪ್ರೋ ಕಬಡ್ಡಿ: 53 ಲಕ್ಷಕ್ಕೆ ಬೆಂಗಳೂರು ಬುಲ್ಸ್ ಗೆ ಬಿಕರಿಯಾದ ಮೋಹಿತ್ ಚಿಲ್ಲರ್
4ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್ ಹರಾಜಿನಲ್ಲಿ ದುಬಾರಿ ಮೊತ್ತ 53 ಲಕ್ಷ ರು.ಗೆ ಬಿಡ್ ಆಗಿ ಮೋಹಿತ್ ಚಿಲ್ಲರ್ ಬೆಂಗಳೂರು ಬುಲ್ಸ್ ತಂಡ ಸೇರಿದ್ದಾರೆ...

ಪ್ರೋಕಬಡ್ಡಿ ಲೀಗ್: ಟೈಟಾನ್ಸ್ ಪಂದ್ಯ ರೋಚಕ ಡ್ರಾ
ತೆಲುಗು ಟೈಟಾನ್ಸ್ ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪ್ರೋ ಕಬಡ್ಡಿ ಲೀಗ್‍ನ ಎರಡನೇ ಘಟ್ಟದ ಮೊದಲ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿತು.

