ಕ್ರೀಡೆಪ್ರೊಕಬಡ್ಡಿ ಲೀಗ್ 2019: ತಮಿಳ್ ತಲೈವಾಸ್ ಸೋಲಿನ ಪಾಠ ಮಾಡಿದ ಬೆಂಗಳೂರು ಬುಲ್ಸ್!
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಶನಿವಾರದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಮತ್ತೆ ಘರ್ಜಿಸಿದ್ದು, ತಮಿಳ್ ತಲೈವಾಸ್ ತಂಡವನ್ನು ಅವರ ತವರಿನಲ್ಲೇ ಮಣಿಸುವ ಮೂಲಕ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ನಗೆ ಬೀರಿದ್ದಾರೆ.