ಬಾಲಿವುಡ್ಪ್ರತಿಭಟನಾಕಾರರು ಮಹಿಳೆಯರು, ಮಕ್ಕಳನ್ನು 'ಮಾನವ ಗುರಾಣಿ'ಗಳಾಗಿ ಬಳಸಿಕೊಂಡರೇ? ನಟಿ ಪ್ರಿಯಾಂಕಾ ಚೋಪ್ರಾ ತಾಯಿ ಪ್ರಶ್ನೆ; ಪತ್ರಕರ್ತೆಯ ತಿರುಗೇಟು! Video
ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಜುಲೈ 20 ರಂದು ನಡೆಸಿದ 'ಸಂಸದ್ ಚಲೋ' ವೇಳೆ ವರದಿ ಮಾಡುವಾಗ ತಮಗಾದ ಅನುಭವವನ್ನು ವಿವರಿಸುವ ವೀಡಿಯೊವೊಂದನ್ನು ಪತ್ರಕರ್ತೆಯೊಬ್ಬರು ಹಂಚಿಕೊಂಡಿದ್ದಾರೆ.